
ಅಕ್ಷರ್ ಪಟೇಲ್ ನೇರವಾಗಿ ಚೆಂಡನ್ನು ಎಸೆದು ಇಮಾಮ್ ಉಲ್ ಹಕ್ ಅವರನ್ನು ಔಟ್ ಮಾಡಿದರು. ಇದನ್ನು ನೋಡಿದ ಪಾಕಿಸ್ತಾನದ ಅಭಿಮಾನಿಯೊಬ್ಬರು ನಂಬಲಾಗದೆ ತಮ್ಮ ಸಹೋದರನ ಹೆಗಲ ಮೇಲೆ ಒರಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎ ಗುಂಪಿನ ಈ ಪಂದ್ಯದಲ್ಲಿ ಅಂತಿಮವಾಗಿ ಪಾಕಿಸ್ತಾನ ವಿರುದ್ಧ ಭಾರತ 6 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ. ವಿರಾಟ್ ಕೊಹ್ಲಿ 51ನೇ ಶತಕ ಸಿಡಿಸಿದ್ದಾರೆ.
Ek baapu ne 1947 mein desh ko tod diya..
Aaj ek Baapu ne bechari ka dil tod diya 😂#INDvsPAK #ChampionsTrophy pic.twitter.com/yvweAGbRsz
— Namit Thadani (@thadani_namit) February 23, 2025