alex Certify 17 ವರ್ಷಗಳ ಹಿಂದೆ ಮೃಗಾಲಯದಿಂದ ಕಣ್ಮರೆಯಾಗಿದ್ದ ಪಕ್ಷಿ ಕೊನೆಗೂ ಪತ್ತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

17 ವರ್ಷಗಳ ಹಿಂದೆ ಮೃಗಾಲಯದಿಂದ ಕಣ್ಮರೆಯಾಗಿದ್ದ ಪಕ್ಷಿ ಕೊನೆಗೂ ಪತ್ತೆ….!

ಕಣ್ಮರೆಯಾಗಿದ್ದ 492 ಸಂಖ್ಯೆಯ ಆಫ್ರಿಕನ್​ ಫ್ಲೆಮಿಂಗೋ ಮತ್ತೊಮ್ಮೆ ಪ್ರತ್ಯಕ್ಷವಾಗಿದೆ. ಸುಮಾರು 17 ವರ್ಷಗಳ ಹಿಂದೆ ಅಮೆರಿಕದ ಕಾನ್ಸಾಸ್​ನಲ್ಲಿರುವ ಮೃಗಾಲಯದಿಂದ ಪರಾರಿಯಾಗಿದ್ದ ಈ ಪಕ್ಷಿಯು ದಕ್ಷಿಣಕ್ಕೆ 700 ಮೈಲಿಗಳಷ್ಟು ದೂರವಿರುವ ಟೆಕ್ಸಾಸ್​ನಲ್ಲಿ ಕಾಣಿಸಿಕೊಂಡಿದೆ.

ಟೆಕ್ಸಾಸ್​ ಅಧಿಕಾರಿಗಳಿಂದ ಪಿಂಕ್​ ಫ್ಲಾಯ್ಡ್​ ಎಂದು ಕರೆಯಿಸಿಕೊಳ್ಳುತ್ತಿದ್ದ ಈ ಪಕ್ಷಿಯು ಸೆಡ್ವ್ಗಿಕ್​​ ಕೌಂಟಿ ಮೃಗಾಲಯದಿಂದ ಎಸ್ಕೇಪ್​ ಆಗಿತ್ತು.

ಎಮರ್ಜೆನ್ಸಿ ಬೆನ್ನಲ್ಲೇ ದೇಶಾದ್ಯಂತ ಕರ್ಫ್ಯೂ ಜಾರಿ: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟ ಶ್ರೀಲಂಕಾದಲ್ಲಿ ಪ್ರತಿಭಟನೆ ಹತ್ತಿಕ್ಕಲು ಕ್ರಮ

ಕಾಡಿನಲ್ಲಿ ಫ್ಲೆಮಿಂಗೋದ ಬದುಕುಳಿಯುವಿಕೆಯು ಹೆಚ್ಚು ಅಸಂಭವವಾಗಿದೆ. ಮತ್ತೊಂದು ಫ್ಲೆಮಿಂಗೋ, ನಂ 347 ಕೂಡ ಮೃಗಾಲಯದಿಂದ ಪರಾರಿಯಾಗಿತ್ತು. ಇದು ಇಂದಿಗೂ ಪತ್ತೆಯಾಗಿಲ್ಲ. ಆದರೆ ಮೀನುಗಾರಿಕಾ ಮಾರ್ಗದರ್ಶಿ ಡೇವಿಡ್​ ಫೋರ್ ಮ್ಯಾನ್ 482 ಸಂಖ್ಯೆಯ ಫ್ಲೆಮಿಂಗೋವನ್ನು ಪತ್ತೆ ಮಾಡಿದ್ದಾರೆ.

ಟೆಕ್ಸಾಸ್​​ನ ಗಲ್ಫ್​ ಕರಾವಳಿಯ ಬಂದರು ಲಾವಾಕಾದಲ್ಲಿ ಸ್ನೇಹಿತನೊಂದಿಗೆ ಮೀನುಗಾರಿಕೆಗೆ ಹೊರಟಿದ್ದ ಫೋರ್​ಮ್ಯಾನ್, ಗಾರ್ಡಿಯನ್​ ಬಳಿ ಪೂರ್ವ ಕರಾವಳಿಯಿಂದ ಬಿಳಿ ಪೆಲಿಕಾನ್​ಗಳ ಗುಂಪು ಚಳಿಗಾಲಕ್ಕೆ ಇಲ್ಲಿಗೆ ಬರುವುದನ್ನು ನಾನು ನಿರೀಕ್ಷಿಸುತ್ತಿದ್ದೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...