alex Certify WAR BREAKING: ರಷ್ಯಾ ವಿಮಾನ ಹೊಡೆದುರುಳಿಸಿದ ಉಕ್ರೇನ್; ಓರ್ವ ಪೈಲಟ್ ಸಾವು; ಯುದ್ಧ ವಾಹನಗಳನ್ನು ಸೀಜ್ ಮಾಡಿ ತಿರುಗೇಟು ನೀಡಿದ ಉಕ್ರೇನ್ ಸೇನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: ರಷ್ಯಾ ವಿಮಾನ ಹೊಡೆದುರುಳಿಸಿದ ಉಕ್ರೇನ್; ಓರ್ವ ಪೈಲಟ್ ಸಾವು; ಯುದ್ಧ ವಾಹನಗಳನ್ನು ಸೀಜ್ ಮಾಡಿ ತಿರುಗೇಟು ನೀಡಿದ ಉಕ್ರೇನ್ ಸೇನೆ

ಕೀವ್: ಉಕ್ರೇನ್ ನಲ್ಲಿ ರಷ್ಯಾ ಸೇನೆ ಕ್ಷಿಪಣಿ ದಾಳಿ ಮುಂದುವರೆಸಿದ್ದು, ಈ ನಡುವೆ ಉಕ್ರೇನ್ ಕೂಡ ರಷ್ಯಾಗೆ ಪ್ರಬಲ ಪ್ರತಿರೋಧವೊಡ್ದಿದೆ. ರಷ್ಯಾದ ಎರಡು ಯುದ್ಧವಿಮಾನಗಳನ್ನು ಉಕ್ರೇನ್ ಸೇನೆ ಹೊಡೆದುರುಳಿಸಿದೆ.

ರಾಕೆಟ್ ಲಾಂಚರ್ ಮೂಲಕ ರಷ್ಯಾದ ಎರಡು ಫೈಟರ್ ಜಟ್ ಗಳನ್ನು ಧ್ವಂಸಗೊಳಿಸಲಾಗಿದ್ದು, ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ತಿಳಿಸಿದೆ. ಉಕ್ರೇನ್ ನ ಮೈಕೊಲೈ ಪ್ರದೇಶದಲ್ಲಿ ರಷ್ಯಾದ ಯುದ್ಧ ವಾಹನಗಳನ್ನು ಕೂಡ ಸೀಜ್ ಮಾಡಿದ್ದಾಗಿ ಉಕ್ರೇನ್ ಸೇನೆ ತಿಳಿಸಿದೆ.

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ‘ವಾಟ್ ಎ ವಂಡರ್‌ಫುಲ್ ವರ್ಲ್ಡ್’ ನುಡಿಸಿದ ಮಹಿಳೆ..!

ಉಕ್ರೇನ್ ಹಾಗೂ ರಷ್ಯಾ ಮಧ್ಯೆ ಎರಡು ಶಾಂತಿ ಸಭೆಗಳು ವಿಫಲವಾಗಿರುವ ಬೆನ್ನಲ್ಲೇ ಇಂದು ಉಭಯ ದೇಶಗಳ ನಡುವೆ ಮೂರನೇ ಸುತ್ತಿನ ಮಾತುಕತೆ ನಡೆಯಲಿದ್ದು, ಯುದ್ಧ ಶೀಘ್ರದಲ್ಲಿಯೇ ಕೊನೆಗೊಳ್ಳುವ ನಿರೀಕ್ಷೆಯಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...