alex Certify ‘ಸೋಶಿಯಲ್ ಮೀಡಿಯಾದಲ್ಲಿ’ ಹರಿದಾಡುತ್ತಿರುವ ಮಾಹಿತಿಯ ಸತ್ಯಾಸತ್ಯತೆ ತಿಳಿಯಬೇಕೆ ? ಜಸ್ಟ್ ಹೀಗೆ ಮಾಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸೋಶಿಯಲ್ ಮೀಡಿಯಾದಲ್ಲಿ’ ಹರಿದಾಡುತ್ತಿರುವ ಮಾಹಿತಿಯ ಸತ್ಯಾಸತ್ಯತೆ ತಿಳಿಯಬೇಕೆ ? ಜಸ್ಟ್ ಹೀಗೆ ಮಾಡಿ..!

ಬೆಂಗಳೂರು : ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಸತ್ಯಾಸತ್ಯತೆ ತಿಳಿಯಬೇಕೆ? ಯಾವ ಸುದ್ದಿ ಸುಳ್ಳು, ಯಾವ ವಿಚಾರ ನಿಖರವಾಗಿದೆ ಎಂಬ ಮಾಹಿತಿ ತಿಳಿಯಬೇಕೆ..? ಹೀಗೆ ಮಾಡಿ.

ವಿಡಿಯೋ/ಚಿತ್ರ/ಪೋಸ್ಟ್ ಲಿಂಕ್ ಅನ್ನು https://satya.karnataka.gov.in/ ಜೊತೆ ಹಂಚಿಕೊಳ್ಳಿ. ಪರಿಶೀಲಿಸಿ, ನಿಖರ ಮಾಹಿತಿಯನ್ನು ತಿಳಿದುಕೊಳ್ಳಿ ಸಾಮಾಜಿಕ ಜಾಲತಾಣಗಳ ಮೂಲಕ ಬಂದ ಸುದ್ದಿಗಳನ್ನು ನಂಬದಿರಿ, ನಂಬಿ ಮೋಸ ಹೋಗದಿರಿ.ಸತ್ಯ ಶೋಧನೆಯ ನಿಖರ ಮಾಹಿತಿಗಾಗಿ sathya.karnataka.gov.in ವೆಬ್  ತಾಣಕ್ಕೆ ಭೇಟಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...