alex Certify ಬೇಟೆಯಾಡಿದ ಮೀನು ತಿನ್ನಲು ಹಾವುಗಳ ತೀವ್ರ ಹೋರಾಟ; ಗಮನ ಸೆಳೆದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಟೆಯಾಡಿದ ಮೀನು ತಿನ್ನಲು ಹಾವುಗಳ ತೀವ್ರ ಹೋರಾಟ; ಗಮನ ಸೆಳೆದ ವಿಡಿಯೋ

Viral Video: Surprising! Rare Fish and Snake Fight Caught on Camera, Watch to Know Who Wins the Battle

ತಾವು ಬೇಟೆಯಾಡಿದ ಮೀನನ್ನು ತಿನ್ನಲು ಎರಡು ಹಾವುಗಳು ಹೋರಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

“gofishingindonesia” ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊ ಸಾಕಷ್ಟು ಗಮನ ಸೆಳೆದಿದ್ದು ವೀಕ್ಷಕರ ಆಸಕ್ತಿಯನ್ನು ಕೆರಳಿಸಿದೆ.

ಎರಡು ಹಾವುಗಳು ಮೀನನ್ನು ತಿನ್ನಲು ಪ್ರಯತ್ನಿಸುತ್ತಾ ಅದನ್ನು ತಮ್ಮ ಬಾಯಲ್ಲಿ ಬಿಗಿಯಾಗಿ ಹಿಡಿದುಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಹಾವುಗಳು ಮೀನನ್ನು ತಿನ್ನಲು ತೊಂದರೆ ಎದುರಿಸುತ್ತಿದ್ದು ತೀವ್ರವಾದ ಮತ್ತು ಆಕರ್ಷಕ ಹೋರಾಟ ಪ್ರದರ್ಶನ ನೀಡುತ್ತವೆ. ಈ ಹೋರಾಟ ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿದೆ. ಮೀನಿಗಾಗಿ ಹಾವುಗಳ ಪಟ್ಟುಬಿಡದ ಬೇಟೆ ಗಮನ ಸೆಳೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...