ಮದುವೆ ಕಾರ್ಯಕ್ರಮಗಳು ಅಂದಮೇಲೆ ಮೋಜು-ಮಸ್ತಿಗಳು ಇರೋದು ಸರ್ವೇ ಸಾಮಾನ್ಯ. ಇದೇ ರೀತಿ ಸ್ನೇಹಿತನ ಮದುವೆಯಲ್ಲಿ ಮಸ್ತಿ ಮಾಡಲು ಹೋದ ಗೆಳೆಯರ ಗುಂಪೊಂದು ವಧುವಿನ ಕೋಪಕ್ಕೆ ಗುರಿಯಾಗಿದೆ.
ಮದುವೆಯಲ್ಲಿ ವರನ ಪಕಕ್ಕೆ ಕುಳಿತಿದ್ದ ವಧುವಿಗೆ ಆತನ ಸ್ನೇಹಿತರು ಉಡುಗೊರೆ ನೀಡಿದ್ದರು. ಎಲ್ಲರ ಸಮ್ಮುಖದಲ್ಲೇ ಆಕೆಗೆ ಗಿಫ್ಟ್ನ್ನು ತೆರೆಯುವಂತೆ ಹೇಳಲಾಯ್ತು.
ಆಕೆ ಗಿಫ್ಟ್ ತೆರೆಯುತ್ತಿದ್ದಂತೆಯೇ ಅದು ಫೀಡಿಂಗ್ ಬಾಟಲಿ ಎಂದು ತಿಳಿದ ಬಳಿಕ ಕೋಪದಿಂದ ಆ ಉಡುಗೊರೆಯನ್ನ ಬಿಸಾಡಿದ್ದಾಳೆ. ಈ ವಿಡಿಯೋ ಫೇಸ್ಬುಕ್ನಲ್ಲಿ ವ್ಯಾಪಕವಾಗಿ ಹಂಚಿಕೆ ಮಾಡಲಾಗ್ತಿದೆ.
https://www.facebook.com/banty.thakur.9231712/videos/1189297924843686/?t=2