alex Certify ಮಣ್ಣಿನ ’ಸ್ಪಾ’ ಥೆರಪಿ ಎಂಜಾಯ್ ಮಾಡುತ್ತಿರುವ ಗಜರಾಜನ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಣ್ಣಿನ ’ಸ್ಪಾ’ ಥೆರಪಿ ಎಂಜಾಯ್ ಮಾಡುತ್ತಿರುವ ಗಜರಾಜನ ವಿಡಿಯೋ ವೈರಲ್

Viral Video of Elephant Enjoying 'Spa Day' in Mud is Winning Twitter

ಪ್ರಾಣಿಗಳು ಎಂಜಾಯ್ ಮಾಡುವ ವಿಡಿಯೋಗಳು ನೆಟ್ಟಿಗರಿಗೆ ಯಾವಾಗಲೂ ಫೇವರಿಟ್.

ಒರೆಗಾನ್ ಮೃಗಾಲಯದ ಆನೆಯೊಂದು ಒದ್ದೆ ಮಣ್ಣಿನಲ್ಲಿ ’ಸ್ಪಾ’ ಥೆರಪಿ ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. 1.10 ನಿಮಿಷದ ಈ ವಿಡಿಯೋದಲ್ಲಿ ಆನೆಯು ತನ್ನ ಮೈಮೇಲೆಲ್ಲಾ ಮಣ್ಣು ಮೆತ್ತಿಕೊಂಡು, ಬಹಳ ಖುಷಿಯಾಗಿ ಆಟವಾಡುತ್ತಿರುವುದನ್ನು ನೋಡಬಹುದು.

ʼಕೊರೊನಾʼ ಗೆ ಮನೆಯಲ್ಲೇ ಇದೆ ಔಷಧಿ…! ಡಾ. ರಾಜು ಅವರ ಹೊಸ ವಿಡಿಯೋದಲ್ಲಿ ಮಹತ್ವದ ಮಾಹಿತಿ

ಈ ವಿಡಿಯೋವನ್ನು ಒರೆಗಾನ್ ಮೃಗಾಲಯ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಶೇರ್‌ ಮಾಡಿಕೊಂಡಿದೆ.

https://twitter.com/noisybrooklyn1/status/1403030979388792840?ref_src=twsrc%5Etfw%7Ctwcamp%5Etweetembed%7Ctwterm%5E1403030979388792840%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fviral-video-of-elephant-enjoying-spa-day-is-winning-twitter-3846407.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...