
ಮಂಗನಿಂದ ಮಾನವರು ಎಂಬ ಮಾತು ಆಡು ಮಾತಿನಿಂದ ಹಿಡಿದು ವೈಜ್ಞಾನಿಕವಾಗಿ ಸಾಬೀತಾಗುವವರೆಗೂ ಜನಜನಿತವಾಗಿದೆ. ಮಾನವರು ಹಾಗೂ ಮಂಗಗಳ ನಡುವಿನ ಅನೇಕ ಸಾಮ್ಯತೆಗಳನ್ನು ನಾವೆಲ್ಲಾ ಬಾಲ್ಯದಿಂದಲೂ ನೋಡಿಕೊಂಡೇ ಬೆಳೆದಿದ್ದೇವೆ.
ಮಾನವರಲ್ಲಿಯಂತೆ ಮಂಗಗಳಲ್ಲೂ ರಸಿಕತೆಗೇನೂ ಕಮ್ಮಿ ಇಲ್ಲ ಎಂದು ತೋರುವ ವಿಡಿಯೋವೊಂದು ವೈರಲ್ ಆಗಿದೆ. ಟೀ-ಶರ್ಟ್ ಹಾಗೂ ಸ್ಕರ್ಟ್ ಧರಿಸಿದ್ದ ಯುವತಿಯೊಬ್ಬಳ ಸ್ಕರ್ಟ್ ಮೇಲೆತ್ತಿದ ಮಂಗವೊಂದು ಆಕೆಯ ತೊಡೆಗಳನ್ನು ರಮಿಸಿ ಮುತ್ತಿಕ್ಕಿದ್ದು, ಇದರಿಂದ ತಬ್ಬಿಬ್ಬಾದ ಆಕೆ ಮೇಲೇಳುತ್ತಿರುವ ವಿಡಿಯೋ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ.
ಪರಸ್ಪರ ವಿರುದ್ಧ ಲಿಂಗಿಗಳ ನಡುವಿನ ಆಕರ್ಷಣೆ ಎನ್ನುವುದು ಕೇವಲ ಮಾನವರಿಗೆ ಮಾತ್ರವಲ್ಲದೇ ಈ ರೀತಿಯ ರಮಿಸುವಿಕೆಯ ಆಸೆಗಳು ಪ್ರಾಣಿಗಳಲ್ಲೂ ಸಹ ಇರುವುದು ಈ ವಿಡಿಯೋ ಹಿಂದಿನ ವೈಜ್ಞಾನಿಕ ನೋಟದಿಂದ ಸ್ಥಾಪಿತವಾಗಿದೆ. ಈ ಮೂಲಕ ನಾವು ಅಸಂಬದ್ಧವೆಂದು ಪರಿಗಣಿಸುವ ಕೆಲವು ವಿಚಾರಗಳ ಹಿಂದೆ ಖುದ್ದು ಪ್ರಕೃತಿಯ ಉತ್ತೇಜನ ಹೇಗೆ ಕೆಲಸ ಮಾಡುತ್ತಿದೆ ಎಂದು ಅರಿಯಬಹುದಾಗಿದೆ.
https://youtu.be/PmDfQ2DT1WI