alex Certify ‘ಪುಷ್ಪ’ ಚಿತ್ರದ ಹಾಡಿಗೆ ಅಪ್ಪ – ಮಗಳ ಬೊಂಬಾಟ್ ಡಾನ್ಸ್.‌..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪುಷ್ಪ’ ಚಿತ್ರದ ಹಾಡಿಗೆ ಅಪ್ಪ – ಮಗಳ ಬೊಂಬಾಟ್ ಡಾನ್ಸ್.‌..!

ಅಲ್ಲು ಅರ್ಜುನ್ ನಟನೆಯ ’ಪುಷ್ಪಾ’ ಚಿತ್ರದ ಶ್ರೀವಲ್ಲಿ ಹಾಡಿನ ಸ್ಟೆಪ್ ಒಂದು ನೆಟ್ಟಿಗರನ್ನು ಅದ್ಯಾವ ಪರಿ ಹುಚ್ಚೆಬ್ಬಿಸಿದೆ ಎಂದರೆ, ಆಸ್ಟ್ರೇಲಿಯಾ ಕ್ರಿಕೆಟರ್‌ ಡೇವಿಡ್ ವಾರ್ನರ್‌ ಸಹ ಈ ಹಾಡಿಗೆ ಸ್ಟೆಪ್ ಹಾಕಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

ಇದೀಗ ಈ ಪಟ್ಟಿ ಸೇರಿದ ಇಂಟರ್ನೆಟ್ ಸ್ಟಾರ್‌ಗಳಾದ ಪಾಬ್ಲೋ ಹಾಗೂ ಅವರ ಮಗಳು ವೆರೋನಿಕಾ, ಶ್ರೀವಲ್ಲಿ ಹಾಡಿಗೆ ಭಾರೀ ಲವಲವಿಕೆಯಿಂದ ಸ್ಟೆಪ್ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ.

ಮಸಾಲೆ ದೋಸೆ ಐಸ್‌ ಕ್ರೀಂ ಕಂಡು ಹೌಹಾರಿದ ನೆಟ್ಟಿಗರು

ಶ್ರೀವಲ್ಲಿ ಹಾಡಿನ ಹಿಂದಿ ಅವತರಣಿಕೆಗೆ ತನ್ನ ತಂದೆಯೊಂದಿಗೆ ಕುಣಿದಿರುವ ವೆರೋನಿಕಾಳ ಮುಖಭಾವ ಸಖತ್ತಾಗಿ ಮೂಡಿ ಬಂದಿದೆ. ಹಾಡಿನ ಹುಕ್ ಸ್ಟೆಪ್ ಅನುಕರಣೆ ಮಾಡಿದ ಅಪ್ಪ-ಮಗಳು, ಇದಕ್ಕೆ ತಮ್ಮದೇ ಪುಟ್ಟ ಟ್ವಿಸ್ಟ್‌ ಸಹ ಕೊಟ್ಟಿದ್ದಾರೆ.‌ ಮಗಳು ಕೌಂಟರ್‌ನ ಮೇಲೆ ಕುಣಿಯುತ್ತಿದ್ದರೆ ತಂದೆ ನೆಲದ ಮೇಲೆ ಹಾಗೇ ಸ್ಟೆಪ್ ಹಾಕಿದ್ದಾರೆ.

https://youtu.be/WftYdpbvZc8

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...