
’ಚಂದ್ರ’ ಹೆಸರಿನ ಜನಪ್ರಿಯ ಬೀಟ್ಸ್‌ಗೆ ಹೋರಿವೊಂದರ ಮುಂದೆ ನೃತ್ಯ ಮಾಡುತ್ತಿರುವ ಗೌತಮಿರ ವಿಡಿಯೋವೊಂದು ವೈರಲ್ ಆಗಿದೆ. ಪುಣೆಯ ಮುಲ್ಶಿ ಪ್ರದೇಶದಲ್ಲಿ ಈ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮುಲ್ಶಿ ಗ್ರಾಮದ ದೇವರ ಹೋರಿ ’ಬಾವರೆಯಾ’ ಗೌತಮಿ ನೃತ್ಯಕ್ಕೆ ಸಾಕ್ಷಿಯಾಗಿದ್ದಾನೆ. ಇಲ್ಲಿನ ಸುಶೀಲ್ ಹಗ್ವಾನೇ ಯುವ ಮಂಚ್ ಏರ್ಪಡಿಸಿದ್ದ ಮದುವೆ ಕಾರ್ಯಕ್ರಮವೊಂದರಲ್ಲಿ ಹೀಗೆ ಮಾಡಲಾಗಿದೆ.