
ಹೌದು, ಸಂಪ್ರದಾಯಗಳ ಸಂಕೋಲೆಯನ್ನು ಈಕೆ ಮುರಿದು ಹಾಕಿದ್ದಾಳೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಧಾರಣವಾಗಿ ದುಃಖ ಭರಿತ ವಧುವನ್ನು ಕಾರಿನಲ್ಲಿ ವರನು ತನ್ನ ಮನೆಗೆ ಕರೆದೊಯ್ಯುತ್ತಾನೆ. ಉತ್ತರ ಕಾಶ್ಮೀರ ಬಾರಾಮುಲ್ಲಾದಲ್ಲಿ ನವವಧುವಿನ ಕಾರು ಚಾಲನೆಯ ಕ್ರಾಂತಿಕಾರಿ ಹೆಜ್ಜೆ ಭಾರಿ ಸದ್ದು ಮಾಡುತ್ತಿದೆ.
ಮುಸ್ಲಿಂ, ಕ್ರಿಶ್ಚಿಯನ್ನರಿಗಿರುವ ಅವಕಾಶ ಹಿಂದೂಗಳಿಗೇಕಿಲ್ಲ..? ಸರ್ಕಾರಕ್ಕೆ ಸಂಸದ ಪ್ರತಾಪ್ ಸಿಂಹ ಪ್ರಶ್ನೆ
ಖುದಾಕಫೀಲ್‍ಕಾಶ್ಮೀರ ಟ್ಯಾಗ್‍ನಲ್ಲಿ ಅಹ್ಮದ್ ಅಲಿ ಫಯ್ಯಾಜ್ ಅವರು ಟ್ವಿಟರ್‍ನಲ್ಲಿ ಈ ವಿಡಿಯೊ ಹಂಚಿಕೊಂಡಿದ್ದಾರೆ.