alex Certify ವಿವಾಹವಾಗುತ್ತಿದ್ದಂತೆ ಪತಿ ಮುಂದೆ ಷರತ್ತಿಟ್ಟು ಸಹಿ ಮಾಡಿಸಿಕೊಂಡ ಪತ್ನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹವಾಗುತ್ತಿದ್ದಂತೆ ಪತಿ ಮುಂದೆ ಷರತ್ತಿಟ್ಟು ಸಹಿ ಮಾಡಿಸಿಕೊಂಡ ಪತ್ನಿ…!

ಕಾನೂನಾತ್ಮಕವಾಗಿ ಮಾತನಾಡಬೇಕು ಅಂದರೆ ಮದುವೆ ಅನ್ನೋದು ಇಬ್ಬರು ಒಂದಾಗಿ ಬಾಳೋದಕ್ಕೆ ಮಾಡಿಕೊಳ್ಳುವ ಒಂದು ಒಪ್ಪಂದವಾಗಿದೆ. ಮದುವೆ ಕಾರ್ಯಕ್ರಮದಲ್ಲಿ ನಡೆದ ಫನ್ನಿ ಒಪ್ಪಂದದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

ಹ್ಯಾಪಿ ಫ್ರೇಮ್ಸ್​ ಎಂಬ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ನವವಿವಾಹಿತರಾದ ರಾಧಿಕಾ ಹಾಗೂ ಆಯುಷ್​​ರ ವಿಡಿಯೋವನ್ನ ಶೇರ್​ ಮಾಡಲಾಗಿದೆ.

ಇದರಲ್ಲಿ ದೊಡ್ಡ ಕಾರ್ಡ್​ಬೋರ್ಡ್​ನಲ್ಲಿ ಮದುವೆಯ ಕಾಂಟ್ರ್ಯಾಕ್ಟ್​ ಎಂದು ಕೆಲ ಫನ್ನಿ ಷರತ್ತುಗಳನ್ನ ವಿಧಿಸಲಾಗಿದೆ.

ಈ ಒಪ್ಪಂದ ಪತ್ರದ ಪ್ರಕಾರ ಆಯುಷ್​ ಮೂರು ಷರತ್ತುಗಳನ್ನ ಒಪ್ಪಿಕೊಳ್ಳಲೇಬೇಕಾಗಿ ಬಂತು. ರಾಧಿಕಾರ ನಿಲುವು ಯಾವಾಗಲು ಸರಿ ಇರಲಿದೆ. ಆಯುಷ್​ ವರ್ಷದಲ್ಲಿ 2-3 ಬಾರಿ ರಾಧಿಕಾರನ್ನ ವಿದೇಶಕ್ಕೆ ಕರೆದುಕೊಂಡು ಹೋಗಲೇಬೇಕು. ಹಾಗೂ ರಾಧಿಕಾ ಏನು ಕೇಳಿದರೂ ಆಯುಷ್​ ಕೊಡಿಸಲೇಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಈ ಮುದ್ದಾದ ವಿಡಿಯೋ ಸಖತ್​ ವೈರಲ್​ ಆಗಿದೆ.

https://youtu.be/mgyhY_jVS4I

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...