ಗಾಜಿಯಾಬಾದ್: ಸ್ಟ್ರೀಟ್ ಸ್ಟೈಲ್ ಮೊಮೊಗಳು ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಖಾದ್ಯವಾಗಿದೆ. ಬಹಳ ಜನರು ಇದನ್ನು ಇಷ್ಟಪಡುತ್ತಾರೆ. ಕ್ಲಾಸಿಕ್ ಸ್ಟೀಮ್ಡ್ ಮೊಮೊದಿಂದ ತಂದೂರಿ ಮೊಮೊವರೆಗೆ ಖಾದ್ಯದ ಹಲವಾರು ಬಗೆಗಳು ಇವೆ. ಈಗ, ಆ ಪಟ್ಟಿಗೆ ಹೊಸದೊಂದು ಸೇರ್ಪಡೆಯಾಗಿದೆ.
ಗಾಜಿಯಾಬಾದ್ನಲ್ಲಿ ಬೀದಿ ವ್ಯಾಪಾರಿಯೊಬ್ಬರು ವಿಶಿಷ್ಠವಾಗಿ ಬೆಂಕಿಯಲ್ಲಿ ಮೊಮೊಗಳನ್ನು ತಯಾರಿಸಿದ್ದಾರೆ. ತರಕಾರಿಗಳು ಮತ್ತು ಅನೇಕ ರೀತಿಯ ಸಾಸ್ ಮತ್ತು ಮಸಾಲೆಗಳನ್ನು ಸೇರಿಸುವ ಮೂಲಕ ಮೊಮೊಸ್ ಅನ್ನು ಫ್ರೈ ಮಾಡಿ ನಂತರ ಬೆಂಕಿಯಲ್ಲಿ ಸ್ವಲ್ಪ ಬೇಯಿಸಿದ್ದಾರೆ. ನಂತರ ಮತ್ತೆ ಸಾಸ್ಗಳನ್ನು ಸೇರಿಸಿ, ರುಚಿಯಾದ ಭಕ್ಷ್ಯ ತಯಾರಿಸಿದ್ದಾನೆ.
ಮನೆಯಲ್ಲಿ ಸುಲಭವಾಗಿ ತಯಾರಿಸಿ ʼಶಾಂಪೂʼ
ಈ ವಿಡಿಯೋವನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
https://www.youtube.com/watch?v=15Olo5UhmEg