
ಆದರೆ ಕೆಲವೊಬ್ಬರು ಜೇನುತುಪ್ಪವನ್ನು ಬರಿಗೈನಲ್ಲೇ ಸಂಗ್ರಹಿಸಿ ಎಲ್ಲರ ಹುಬ್ಬೇರಿಸುತ್ತಾರೆ. ಇಂಥವರಲ್ಲಿ ಒಬ್ಬರಾದ ಈತ ಯಾವುದೇ ಸುರಕ್ಷತಾ ಉಪಕರಣಗಳಿಲ್ಲದೇ, ಬರಿಗೈನಲ್ಲೇ ಜೇನುತುಪ್ಪ ಸಂಗ್ರಹಿಸುತ್ತಿರುವ ಈ ವಿಡಿಯೋ ವೈರಲ್ ಆಗಿದೆ.
ವಿಡಿಯೋ: ದೈತ್ಯ ಹಾವನ್ನು ಬರಿಗೈನಲ್ಲಿ ಹಿಡಿದ ಮಹಿಳೆ
ಜೇನುಗೂಡಿನ ಮೇಲೆ ಬರಿಗೈನಿಂದಲೇ ಎಲೆಯೊಂದನ್ನು ಆಡಿಸುವ ಈತ, ಕೆಲ ಸೆಕೆಂಡ್‌ಗಳ ಬಳಿಕ ಜೇನ್ನೊಣಗಳನ್ನು ಚದುರಿಸಿ, ಗೂಡಿನಿಂದ ಜೇನುತುಪ್ಪ ತೆಗೆಯುವ ನಾಜೂಕಾದ ಪ್ರಕ್ರಿಯೆಯನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.