ಚಿಂಪಾಂಜಿಯೊಂದು ಮೀನುಗಳಿಗೆ ಆಹಾರ ನೀಡಿ ಆನಂದಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಉದ್ಯಾನವನದ ಕೊಳದ ಬಳಿ ಶಾಂತವಾಗಿ ಕುಳಿತಿರುವ ಚಿಂಪಾಂಜಿ, ತನ್ನಲ್ಲಿರುವ ಅಲ್ಪಸ್ವಲ್ಪ ಆಹಾರವನ್ನು ಮೀನುಗಳಿಗೆ ಉಣಿಸುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಉರ್ದುವಿಗೆ ‘2ನೇ ಅಧಿಕೃತ ಭಾಷೆ’ ಮಾನ್ಯತೆ ನೀಡಿದ ಆಂಧ್ರ ಸರ್ಕಾರ
ಇದು ದೊಡ್ಡ ಮೃಗಾಲಯದ ಆವರಣವೇ ಅಥವಾ ಅದು ಸಾಕುಪ್ರಾಣಿ ಅಥವಾ ಕಾಡು ಕೋತಿಯೇ ಎಂಬುದು ಸ್ಪಷ್ಟವಾಗಿಲ್ಲ, ಅದು ಉದ್ಯಾನವನದಲ್ಲಿ ಮೀನುಗಳಿಗೆ ಆಹಾರವನ್ನು ನೀಡಿದೆ ಎಂದು ಊಹಿಸಲಾಗಿದೆ.
ಚಿಂಪಾಂಜಿಯು ಮೀನುಗಳಿಗೆ ಬೆರಳೆಣಿಕೆಯಷ್ಟು ಕಾಳಿನ ಚೂರುಗಳನ್ನು ನೀರಿನಲ್ಲಿ ಹಾಕಿ ಅವು ತಿನ್ನುವಾಗ ಶಾಂತಿಯಿಂದ ನೋಡುತ್ತದೆ. ಮೀನುಗಳು ಬೇಗನೆ ಬಂದು ಆಹಾರವನ್ನು ತಿನ್ನುತ್ತವೆ ಮತ್ತು ಚಿಂಪಾಂಜಿ ಅದೇ ಕೆಲಸ ಪುನರಾವರ್ತಿಸುತ್ತದೆ.
https://twitter.com/buitengebieden/status/1537814526921523200?ref_src=twsrc%5Etfw%7Ctwcamp%5Etweetembed%7Ctwterm%5E1537814526921523200%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-chimpanzee-feeds-fishes-park-omg-cute-bandar-monkey-funny-5460676%2F