ಇತ್ತೀಚೆಗೆ ಭಾರತೀಯ ಮದುವೆಗಳಲ್ಲಿ ಹಾಸ್ಯ, ಮನೋರಂಜನೆಯಂತಹ ದೃಶ್ಯಗಳು ಕಂಡು ಬರುವುದು ಸಾಮಾನ್ಯವಾಗಿದೆ. ನೃತ್ಯ, ಹಾಡು ಮಾತ್ರವಲ್ಲದೆ ಹಾಸ್ಯಾಸ್ಪದ ಘಟನೆಗಳು ಸಂಭವಿಸುತ್ತಿರುತ್ತವೆ. ಇದಕ್ಕೀಗ ಹೊಸ ಸೇರ್ಪಡೆ ಪಬ್ ಜಿ..!
ಹೌದು, ನೂತನ ವಧು-ವರ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೆಲವೇ ಕ್ಷಣಗಳಲ್ಲಿ ಅತಿಥಿಗಳ ಆಶೀರ್ವಾದ ಪಡೆಯುವ ಮೊದಲು ಮೊಬೈಲ್ ನಲ್ಲಿ ಪಬ್ ಜಿ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಮದುವೆಯ ಸಂತೋಷದಲ್ಲೂ ಇವರಿಬ್ಬರೂ ಪಬ್ ಜಿ ಆಡುತ್ತಿರುವುದನ್ನು ಕಂಡು ಅತಿಥಿಗಳು ಆಶ್ಚರ್ಯಗೊಂಡಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
https://www.youtube.com/watch?v=LxsIjgAk-ZM&feature=youtu.be