alex Certify ತಾಯಿ – ಪತ್ನಿ ಮಧ್ಯೆ ಸಿಕ್ಕು ಹೈರಾಣಾದ ಹುಡುಗ…! ವೈರಲ್‌ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ – ಪತ್ನಿ ಮಧ್ಯೆ ಸಿಕ್ಕು ಹೈರಾಣಾದ ಹುಡುಗ…! ವೈರಲ್‌ ಆಯ್ತು ವಿಡಿಯೋ

ಮದುವೆಯಾದ ಹೊಸತನದ ಹುರುಪಿನಲ್ಲಿ ಗಂಡ ಯಾವಾಗಲೂ ಹೆಂಡತಿಯ ಕಡೆಗೆ ಹೆಚ್ಚು ಗಮನ ಕೊಡುತ್ತಿರುತ್ತಾನೆ. ಆದರೆ ಅವನಿಗೆ ಅರಿವಿಲ್ಲದಂತೆಯೇ ಆತನ ನಡವಳಿಕೆಯ ಮೇಲೆ ಹೆತ್ತ ತಾಯಿ ಕಣ್ಣಿಟ್ಟಿರುತ್ತಾಳೆ. ನನ್ನ ಮಗ ಎಂಬ ಅಕ್ಕರೆ, ಮಮಕಾರ ಅವಳದ್ದು. ನನ್ನ ಪತಿ ಎಂಬ ಪ್ರೀತಿ, ಹೆಮ್ಮೆ ಹೆಂಡತಿಯದ್ದು. ಇದರ ನಡುವೆ ಸಿಕ್ಕ ಗಂಡಿನ ಪಾಡು ಹೇಳತೀರದು.

ಮರಿಹಕ್ಕಿಯನ್ನು ಬೇಟೆಯಾಡಿದ ದೈತ್ಯ ಆಮೆ: ವಿಡಿಯೋ ವೈರಲ್

ಇಂಥ ಪರಿಸ್ಥಿತಿಯಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಒಬ್ಬ ಗಂಡಸು ಇದ್ದೇ ಇದ್ದಾನೆ. ಅದು ದೇಶವೇ ಆಗಿರಲಿ, ವಿದೇಶವೇ ಆಗಿರಲಿ. ಇಂಥದ್ದೇ ಕಲ್ಪನೆಯನ್ನು ನವ ವಧು-ವರರು ತಮ್ಮ ಮದುವೆಯ ಸಮಾರಂಭದಲ್ಲಿ ವೇದಿಕೆಯ ಮೇಲೆ ಡ್ಯಾನ್ಸ್ ರೂಪದಲ್ಲಿ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ವಿಡಿಯೊ ಯೂಟ್ಯೂಬ್‍ನಲ್ಲಿ ಭಾರಿ ವೈರಲ್ ಕೂಡ ಆಗಿದೆ. ಸಾಸ್ ಬಹೂ ಡ್ಯಾನ್ಸ್- ಬಿಟ್ಟು ಮೇರಾ ಹೈ ಎಂದು ವಿಡಿಯೊ ಶೀರ್ಷಿಕೆ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...