ಸುರಭಿ ಚಾಂದನಾ ಜತೆಗೆ ರಸ್ತೆ ಮಧ್ಯದಲ್ಲಿ ನೃತ್ಯ ಮಾಡಿರುವ ವಿಡಿಯೊ ವೈರಲ್ ಆಗಿದೆ. ಕಾರಿನಿಂದ ಹೊರಗೆ ಇಳಿಯುವ ಸುರಭಿ, ಸೀದಾ ಹೋಗಿ ರಾಖಿಯನ್ನು ತಬ್ಬಿಕೊಂಡು ಆಪ್ತ ಸಮಾಲೋಚನೆ ನಡೆಸುತ್ತಾರೆ.
ಬಳಿಕ ರಾಖಿ, ತಮ್ಮ ಇತ್ತೀಚಿನ ಹಾಡು ಡ್ರೀಮ್ ಮೇ ಎಂಟ್ರಿಯಲ್ಲಿನ ಹುಕ್ ಸ್ಟೆಪ್‍ವೊಂದನ್ನು ಸುರಭಿಗೆ ಹೇಳಿಕೊಡುತ್ತಾರೆ. ಕಳೆದ ವಾರ ಬಿಗ್‍ಬಾಸ್ ಒಟಿಟಿಗೆ ಅತಿಥಿಯಾಗಿ ಪ್ರವೇಶಿಸಿದ್ದ ರಾಖಿ ಸಾವಂತ್, ಭಾರಿ ಮನರಂಜನೆ ನೀಡಿದ್ದರು.
ಪಾಕ್ ಧ್ವಜ ಹಿಡಿದು ಪೋಸ್ ನೀಡಿದ್ರಾ ರಾಖಿ ಸಾವಂತ್…? ಇಲ್ಲಿದೆ ವೈರಲ್ ಆಗಿರೋ ಫೋಟೋ ಹಿಂದಿನ ಸತ್ಯ
ನೀಲಿಚಿತ್ರಗಳ ತಯಾರಿಕೆ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಬಂಧಿತನಾಗಿರುವ ಹಿನ್ನೆಲೆಯಲ್ಲಿ ಕೆಲ ದಿನಗಳ ಮುನ್ನ ರಾಖಿ ಸಾವಂತ್, ಶಿಲ್ಪಾಗೆ ಬೆಂಬಲ ವ್ಯಕ್ತಪಡಿಸಿ ಆತ್ಮಸ್ಥೈರ್ಯ ಹೇಳಿದ್ದರು.
https://www.instagram.com/p/CTH_X2RNHJP/?utm_source=ig_embed&ig_rid=4608bce9-6bc6-4eca-b96c-6ab3a3d09439