![](https://kannadadunia.com/wp-content/uploads/2023/06/c5221423-86e5-450d-97d2-b1afa6001e6b.jpg)
‘ಉಪ್ಪೇನಾ’ ಚಿತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ನಟಿ ಕೀರ್ತಿ ಶೆಟ್ಟಿ ತೆಲುಗು ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಬಿಜಿಯಾಗಿದ್ದಾರೆ.ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ದಕ್ಷಿಣ ಭಾರತದ ಬೇಡಿಕೆಯ ನಟಿಯಾಗಿದ್ದಾರೆ. ನಟಿ ಕೀರ್ತಿ ಶೆಟ್ಟಿ ಫೋಟೋಶೂಟ್ ಗೂ ಕೂಡ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.
ಕೀರ್ತಿ ಶೆಟ್ಟಿ instagram ನಲ್ಲಿ ಸುಮಾರು 5 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಕೀರ್ತಿ ಶೆಟ್ಟಿ ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಗರಿಂದ ಸಾಕಷ್ಟು ಮೆಚ್ಚುಗೆ ದೊರೆತಿದೆ.
![](https://kannadadunia.com/wp-content/uploads/2023/06/8aec9f96-3692-4abe-9597-612acdaef3da.jpg)
![](https://kannadadunia.com/wp-content/uploads/2023/06/c0573a1b-4ca8-41fb-bf83-b149f2cda842.jpg)
![](https://kannadadunia.com/wp-content/uploads/2023/06/fd784ad0-ce62-45ca-a415-5c15853faeca.jpg)