ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರ-ವಿಚಿತ್ರ ಚಾಲೆಂಜ್ ಗಳು ನೋಡಲು ಸಿಗ್ತಿವೆ. ಕೆಲವು ಮೆದುಳಿಗೆ ಸವಾಲು ಕೊಡುವ ಚಾಲೆಂಜ್ ಗಳಾಗಿವೆ. ಇನ್ನು ಕೆಲವು ಕಣ್ಣಿಗೆನೇ ಸವಾಲು ಹಾಕುವ ಚಾಲೆಂಜ್. ಅಂತಹದ್ದೇ ಒಂದು ಚಾಲೆಂಜ್ ಹಾಕುವಂತಹ ಪೆಂಟಿಂಗ್ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಮದುಮಗಳು ಕೊಟ್ಟ ಲುಕ್ ಗೆ ಬೆಚ್ಚಿಬಿದ್ದ ಫೋಟೋ ಗ್ರಾಫರ್….!
ಸ್ಕಾಟ್ ಲ್ಯಾಂಡ್‌ನ ಹೈಲ್ಯಾಂಡ್ ನ ಪೆಂಟಿಂಗ್ ಇದಾಗಿದ್ದು, ಈ ಪೆಂಟಿಂಗ್ ನಲ್ಲಿ ಪಕ್ಷಿಯೊಂದು ಅಡಗಿದೆ. ಈ ಪೆಂಟಿಂಗ್ ಒಮ್ಮೆಲೆ ಗಮನಿಸಿದರೆ ಆ ಪಕ್ಷಿ ಕಾಣಿಸುವುದಿಲ್ಲ. ಅದು ಭ್ರಮೆ ಅಂತಾನೂ ಒಂದು ಕ್ಷಣ ಅನಿಸಿಬಿಡುತ್ತೆ. ಆದರೆ ಇದರಲ್ಲಿ ಪಕ್ಷಿಯೊಂದು ಇರುವುದು ನಿಜ. ಅದನ್ನೇ ಕಂಡು ಹಿಡಿಯಬೇಕು ಅದು ಕೂಡಾ ಜಸ್ಟ್ 60 ಸೆಕೆಂಡ್‌ಲ್ಲಿ ಅದೇ ನೋಡಿ ಅಸಲಿ ಚಾಲೆಂಜ್.
ಇಂತಹ ಭ್ರಮೆ ಹುಟ್ಟಿಸೋವಂತಹ ಚಿತ್ರಗಳ ಚಾಲೆಂಜ್ ಆಪ್ಟಿಕಲ್ ಚಾಲೆಂಜ್ ಅನ್ನಲಾಗುತ್ತೆ. ಇದರಲ್ಲಿ ಪಕ್ಷಿಯ ಹೊರತುಪಡಿಸಿ ಇನ್ನೂ 8 ಭಿನ್ನ-ಭಿನ್ನ ಬಗೆಯ ವಸ್ತುಗಳು ಇವೆ. ನೀವು ಕೂಡಾ ಈ ಚಾಲೆಂಜ್ ಸ್ವೀಕರಿಸಿ, 60 ಸೆಕೆಂಡ್‌ಲ್ಲಿ ಈ ಪೆಂಟಿಂಗ್‌ಲ್ಲಿ ಅಡಗಿರುವಂತಹ ಅದೆಷ್ಟು ವಸ್ತುಗಳನ್ನ ಕಂಡು ಹಿಡಿಯುತ್ತಿರಾ ನೋಡಿ.