
ಜೂನ್ 13ರಂದು ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಚುನಾವಣೆ ನಡೆಯಲಿದೆ. ಎಐಸಿಸಿ ಕಾಂಗ್ರೆಸ್ ನಿಂದ 7 ಅಭ್ಯರ್ಥಿಗಳಿಗಳಿಗೆ ಟಿಕೆಟ್ ಘೋಷಣೆ ಮಾಡಿದೆ.
ಅಭ್ಯರ್ಥಿಗಳ ಪಟ್ಟಿ ಹೀಗಿದೆ:
ಡಾ.ಯತೀಂದ್ರ ಸಿದ್ದರಾಮಯ್ಯ
ಎನ್.ಎಸ್.ಬೋಸರಾಜ್
ಕೆ.ಗೋವಿಂದರಾಜು
ಐವನ್ ಡಿಸೋಜಾ
ವಸಂತ್ ಕುಮಾರ್
ಬಿಲ್ಕಿಸ್ ಬಾನೊ
ಜಗದೇವ್ ಗುತ್ತೇದಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.