alex Certify ಪಾಕ್​ ಟಿವಿ ಸಿರೀಸ್​ನಲ್ಲಿ ರವೀಂದ್ರನಾಥ್​ ಠಾಗೂರ್ ಗೀತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್​ ಟಿವಿ ಸಿರೀಸ್​ನಲ್ಲಿ ರವೀಂದ್ರನಾಥ್​ ಠಾಗೂರ್ ಗೀತೆ..!

ಗುರುದೇವ ರವೀಂದ್ರನಾಥ್​ ಠಾಗೂರ್​ಬರೆದು ಸಂಗೀತ ಸಂಯೋಜಿಸಿದ ಗೀತೆಗಳು ಅಂದರೆ ಯಾರಿಗೆ ತಾನೆ ಇಷ್ಟವಿರೋದಿಲ್ಲ ಹೇಳಿ. ರವೀಂದ್ರ ಸಂಗೀತ ಎಂದೇ ಹೆಸರು ಪಡೆದಿರುವ ಈ ಗೀತೆಗಳು ಕೇವಲ ಭಾರತ ಮಾತ್ರವಲ್ಲದೇ ಪಾಕಿಸ್ತಾನದಲ್ಲೂ ಸುದ್ದಿ ಮಾಡಿದೆ.

ಕೋವಿಡ್​ ಕೇರ್​ ಸೆಂಟರ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವಜೋಡಿಯಿಂದ ಮಾನವೀಯ ಕಾರ್ಯ

ಪಾಕಿಸ್ತಾನದ ಟಿವಿ ಶೋ ʼದಿಲ್​ ಕ್ಯಾ ಕರೇʼದಲ್ಲಿ ನಟಿ ಯುಮ್ನಾ ಜೈದಿ ಖ್ಯಾತ ಬಂಗಾಳಿ ಗೀತೆ ಆಮರೋ ಪೊರಾನೋ ಜಗಾ ಚೇ ಹಾಡಿಗೆ ದನಿಯಾಗಿದ್ದಾಳೆ.

ಅಸಂಘಟಿತ ವಲಯದ ಕಾರ್ಮಿಕರ ಖಾತೆಗೆ 2 ಸಾವಿರ ರೂ. ಜಮಾ, ಇಲ್ಲಿದೆ ಮಾಹಿತಿ

ದಿಲ್​ ಕಿಯಾ ಕರೇ ಅನ್ನೋದು ಪಾಕಿಸ್ತಾನದ ಟೆಲಿವಿಷನ್​ ಸಿರೀಸ್​ ಆಗಿದ್ದು ಇದನ್ನ ಮೆಹ್ರೀನ್​​ ಜಬ್ಬರ್​ ಎಂಬವರು ನಿರ್ದೇಶಿಸಿದ್ದಾರೆ. 2019ರಲ್ಲಿ ತೆರೆಕಂಡ ಈ ಸಿರೀಸ್ ನ​ ಸಣ್ಣ ವಿಡಿಯೋ ತುಣುಕು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಐಮನ್​ ಎಂಬ ಪಾತ್ರವನ್ನ ನಿರ್ವಹಿಸುತ್ತಿರೋ ಯುಮ್ನಾ ತನಗೆ ಸಂಗೀತದ ಮೇಲಿರುವ ಆಸಕ್ತಿಯ ಬಗ್ಗೆ ಮಾತನಾಡುತ್ತಾ ಬಂಗಾಳಿ ಗೀತೆಯನ್ನ ಹಾಡುವ ದೃಶ್ಯ ಇದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರ ಮನಗೆದ್ದಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...