alex Certify ಸೈನಿಕರೊಂದಿಗೆ ದೀಪಾವಳಿ ಆಚರಿಸಿ ‘ಮಾ ತುಜೆ ಸಲಾಮ್’ ಹಾಡಿದ ಪ್ರಧಾನಿ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈನಿಕರೊಂದಿಗೆ ದೀಪಾವಳಿ ಆಚರಿಸಿ ‘ಮಾ ತುಜೆ ಸಲಾಮ್’ ಹಾಡಿದ ಪ್ರಧಾನಿ ಮೋದಿ

ನವದೆಹಲಿ: ಕಾರ್ಗಿಲ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಂದೇ ಮಾತರಂ ಗೀತೆಯ ವಿಶೇಷ ಗಾಯನದಲ್ಲಿ ಪಾಲ್ಗೊಂಡರು.

ವಿಡಿಯೋವೊಂದರಲ್ಲಿ ಜವಾನರು ‘ಮಾತು ಜೆ ಸಲಾಮ್’ ಹಾಡನ್ನು ಹಾಡುತ್ತಿರುವಾಗ ಪ್ರಧಾನಿ ಚಪ್ಪಾಳೆ ತಟ್ಟುತ್ತಿರುವುದು ಕಂಡುಬಂದಿದೆ. ಕೆಲವು ಯೋಧರು ಗಿಟಾರ್ ಮತ್ತು ಇತರ ವಾದ್ಯಗಳನ್ನು ಟ್ಯೂನ್ ಮಾಡುತ್ತಿದ್ದರೆ ಪ್ರಧಾನಿ ಮಧ್ಯದಲ್ಲಿ ನಿಂತು ಹಾಡಿದ್ದಾರೆ.

ಜವಾನರೊಂದಿಗೆ ದೀಪಾವಳಿ ಆಚರಿಸಲು ಪ್ರಧಾನಿ ಮೋದಿ ಸೋಮವಾರ ಬೆಳಗ್ಗೆ ಕಾರ್ಗಿಲ್‌ಗೆ ಆಗಮಿಸಿದ್ದರು. ಯೋಧರಿಗೆ ಸಿಹಿ ಹಂಚಿದ ಅವರು ದೀಪಾವಳಿ ಶುಭಾಶಯ ಹೇಳಿದ್ದಾರೆ. ಹಲವಾರು ವರ್ಷಗಳಿಂದ ಅವರು ಸೈನಿಕರೊಂದಿಗೆ ಹಬ್ಬವನ್ನು ಆಚರಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...