alex Certify ಬಡ ವೃದ್ದನ ಪ್ರತಿಭೆಗೆ ಮಾರುಹೋದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ ವೃದ್ದನ ಪ್ರತಿಭೆಗೆ ಮಾರುಹೋದ ನೆಟ್ಟಿಗರು

ಬಾಲಿವುಡ್‌ನ ಎವರ್‌ಗ್ರೀನ್‌ ಹಿಟ್ ಹಾಡುಗಳನ್ನು ತಮ್ಮ ವಯೋಲಿನ್‌ನಲ್ಲಿ ನುಡಿಸುತ್ತಿರುವ ಕೋಲ್ಕತ್ತಾ ಹಿರಿಯ ವ್ಯಕ್ತಿಯೊಬ್ಬರ ಪ್ರತಿಭೆಯ ವಿಡಿಯೋ ವೈರಲ್ ಆಗಿದೆ.

ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಗುಡ್ ನ್ಯೂಸ್: ಸಕ್ರಮಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಆರಿಫ್‌ ಶಾ ಎಂಬ ಟ್ವಿಟ್ಟಿಗ ಶೇರ್‌ ಮಾಡಿರುವ ಈ ವಿಡಿಯೋದಲ್ಲಿ ಬೋಗೋಬಾನ್ ಮಾಲಿ ಹೆಸರಿನ ಈ ಸಂಗೀತಗಾರ ನಗರದಲ್ಲಿ ಲಾಕ್‌ಡೌನ್ ಇರುವ ನಡುವೆ ಸಾರ್ವಜನಿಕರನ್ನು ರಂಜಿಸಿ ಹೊಟ್ಟೆಪಾಡು ನೋಡಿಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ.

ಕೊರೊನಾ ಸಂದರ್ಭದಲ್ಲಿ ಡೆಟಾಲ್‌ ನಿಂದ ವಿಶೇಷ ಕಾರ್ಯ: ಲೋಗೋ ಜಾಗದಲ್ಲಿ ʼವಾರಿಯರ್ಸ್‌ʼ ಫೋಟೋ

2.05 ನಿಮಿಷಗಳ ಈ ಕ್ಲಿಪ್‌ನಲ್ಲಿ ಮಾಲಿ ಅವರು ಆಶಾ ಭೋಸ್ಲೆ ಹಾಡಿರುವ ’ದೀವಾನಾ ಹುಯೇ ಬದಲ್’ ಹಾಗೂ 1964ರಲ್ಲಿ ಮೊಹಮ್ಮದ್ ರಫಿ ಹಾಡಿರುವ ’ಕಾಶ್ಮೀರ್ ಕಿ ಕಲಿ’, 1960ರ ಚಿತ್ರ ’ದಿಲ್ ಅಪ್ನಾ ಔರ್‌ ಪ್ರೀತ್‌ ಹೈ’ ಚಿತ್ರದ ’ಅಜೀಬ್ ದಸ್ತಾನ್ ಹೈ ಏ’ ಹಾಡುಗಳಿಗೆ ವಯೋಲಿನ್‌ ದನಿ ಕೊಡುತ್ತಿರುವ ಈ ದೃಶ್ಯ ನೆಟ್ಟಿಗರ ಮನಗೆದ್ದಿದೆ.

https://twitter.com/aarifshaah/status/1401262663636713480?ref_src=twsrc%5Etfw%7Ctwcamp%5Etweetembed%7Ctwterm%5E1401262663636713480%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Funbelievable-talent-t-kolkata-man-beautifully-playing-bollywood-songs-violin-winning-hearts-online-7348046%2F

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...