
ತನ್ನ ಮಾಲಕಿಯೊಂದಿಗೆ ಕ್ಲಾಸಿಕ್ ಹಾಡೊಂದಕ್ಕೆ ಸ್ಟೆಪ್ ಹಾಕುತ್ತಿರುವ ನಾಯಿಯೊಂದರ ವಿಡಿಯೋ ವೈರಲ್ ಆಗಿದೆ.
ಕೇರಳದ ಚೆರ್ತಲಾ ನಿವಾಸಿ ಆರ್ದ್ರ ಪ್ರಸಾದ್ ಶಾಸ್ತ್ರೀಯ ಗಾಯನವೊಂದಕ್ಕೆ ನೃತ್ಯ ಮಾಡುತ್ತಿರುವ ವೇಳೆ ಅವರ ಮುದ್ದಿನ ನಾಯಿ ಮಿತು ತಾನೂ ಸಹ ಸ್ಟೆಪ್ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಕೋವಿಡ್ ʼಲಸಿಕೆ’ ಕುರಿತ ಅರಿವು ಮೂಡಿಸಲು ಸ್ಪೆಷಲ್ ಆಟೋ
ಮರವೊಂದಕ್ಕೆ ಕಟ್ಟಿ ಹಾಕಿದ್ದರೂ ಸಹ ನಾಯಿ ತನ್ನ ಹಿಂಗಾಲುಗಳ ಮೇಲೆ ನಿಂತು ತಾನೂ ಸಹ ನೃತ್ಯ ಮಾಡಲು ಯತ್ನಿಸುತ್ತಿದೆ. ಈ ವಿಡಿಯೋ ನೆಟ್ಟಿಗರಿಗೆ ಭಾರೀ ಲೈಕ್ ಆಗಿದ್ದು, ಕಾಮೆಂಟುಗಳ ಸುರಿಮಳೆಯೇ ಬಂದಿವೆ.
https://www.facebook.com/sreejith.trikkara/videos/972316980193690/?t=0