ಉರಿಯುತ್ತಿರುವ ಒಲೆ ಮೇಲೆ ಕುಳಿತಿರುವ ‘ಚುಲ್ಹಾ’ ಬಾಬಾ; ವಿಡಿಯೋ ವೈರಲ್ 24-03-2023 7:01AM IST / No Comments / Posted In: Latest News, India, Live News ನಮ್ಮ ದೇಶದಲ್ಲಿ ವಿಚಿತ್ರ ನಂಬಿಕೆಗಳು ಮತ್ತು ಆಚರಣೆಗಳು ಸರ್ವೇಸಾಮಾನ್ಯ. ಬಾಬಾ ಹೆಸರಿನ ಹಲವರು ಭಕ್ತರನ್ನು ನಂಬಿಸಲು ವಿಚಿತ್ರ ಆಚರಣೆಗಳನ್ನು ಮಾಡುತ್ತಾರೆ. ಇದರ ಸಾಲಿಗೆ ಸೇರಿರೋದು ಮಹಾರಾಷ್ಟ್ರದ “ಚುಲ್ಹಾ ಬಾಬಾ”. ಸೌದೆಯಿಂದ ಹೊತ್ತಿಸಿದ ಒಲೆಯಲ್ಲಿರುವ ದೊಡ್ಡ ಹೆಂಚಿನ ಮೇಲೆ ಬಾಬಾ ಕುಳಿತಿದ್ದು ಈ ವೀಡಿಯೊ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. 30 ಸೆಕೆಂಡ್‌ಗಳ ವೀಡಿಯೊದಲ್ಲಿ ಉರಿಯುತ್ತಿರುವ ಒಲೆಯಲ್ಲಿರುವ ಹೆಂಚಿನ ಮೇಲೆ ಕುಳಿತಿರುವ ಬಾಬಾ ಬೀಡಿ ಸೇದುತ್ತಿದ್ದು ಬರುವ ಭಕ್ತರಿಗೆ ಆಶೀರ್ವಾದ ಮಾಡುತ್ತಾರೆ. ಕೆಲವೊಮ್ಮೆ ಅವರು ತಾವು ಕುಳಿತುಕೊಂಡಿರುವ ಸ್ಥಾನವನ್ನು ಸರಿಯಾಗಿ ಹೊಂದಿಸಿಕೊಳ್ಳುತ್ತಿರುತ್ತಾರೆ. ಅವರ ಸುತ್ತಲಿನ ಜನರು ಬಾಬಾನ ತಲೆಯನ್ನು ಮುಚ್ಚಿಕೊಳ್ಳಲು ಸಹಾಯ ಮಾಡುತ್ತಾರೆ. चुलीवरील मटण, मिसळ, आईस्क्रीम नंतर आता मार्केट मध्ये चुलीवरील बाबा आलाय 🤣 pic.twitter.com/NPF3rR3eCU — Pratik S Patil (@Liberal_India1) March 21, 2023 चुलीवरील मटण, मिसळ, आईस्क्रीम नंतर आता मार्केट मध्ये चुलीवरील बाबा आलाय 🤣 pic.twitter.com/NPF3rR3eCU — Pratik S Patil (@Liberal_India1) March 21, 2023 चुलीवरील मटण, मिसळ, आईस्क्रीम नंतर आता मार्केट मध्ये चुलीवरील बाबा आलाय 🤣 pic.twitter.com/NPF3rR3eCU — Pratik S Patil (@Liberal_India1) March 21, 2023 चुलीवरील मटण, मिसळ, आईस्क्रीम नंतर आता मार्केट मध्ये चुलीवरील बाबा आलाय 🤣 pic.twitter.com/NPF3rR3eCU — Pratik S Patil (@Liberal_India1) March 21, 2023