
ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಶಿರೀಶ್ ನಿರ್ಮಾಣ ಮಾಡಿದ್ದು, ವೆಂಕಟೇಶ್ ದಗ್ಗುಬಾಟಿ ಸೇರಿದಂತೆ ಮೀನಾಕ್ಷಿ ಚೌಧರಿ, ಐಶ್ವರ್ಯ ರಾಜೇಶ್, ಉಪೇಂದ್ರ ಲಿಮಯೆ, ಸಾಯಿ ಕುಮಾರ್, ನರೇಶ್, ವಿಟಿ ಗಣೇಶ್, ಪೃಥ್ವಿರಾಜ್, ಶ್ರೀನಿವಾಸ್ ಅವಸರಳ, ಮುರಳೀಧರ್ ಗೌಡ್, ಪಮ್ಮಿ ಸಾಯಿ, ಸಾಯಿ ಶ್ರೀನಿವಾಸ್, ಆನಂದ್ ರಾಜ್, ಮಹೇಶ್ ಬಾಲರಾಜ್, ಮಹೇಶ್ ಬಾಲರಾಜ್ ಪ್ರದೀಪ್ ಕಬ್ರಾ, ತೆರೆ ಹಂಚಿಕೊಂಡಿದ್ದಾರೆ. ಭೀಮ್ ಸಿಸಿರೊಲಿಯೊ ಸಂಗೀತ ಸಂಯೋಜನೆ ನೀಡಿದ್ದು, ತಮ್ಮಿರಾಜು ಸಂಕಲನ, ಭಾನು ಮಾಸ್ಟರ್ ಅವರ ನೃತ್ಯ ನಿರ್ದೇಶನ, ಸಮೀರ್ ರೆಡ್ಡಿ ಛಾಯಾಗ್ರಹಣ, ಹಾಗೂ ವಿ ವೆಂಕಟ್ ಸಾಹಸ ನಿರ್ದೇಶನವಿದೆ,
View this post on Instagram