ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಮಹತ್ವದ ಸ್ಥಾನವಿದೆ. ವಾಸ್ತು ಮನೆಯಲ್ಲಿ ಬಹಳ ಮುಖ್ಯ. ವಾಸ್ತು ಶಾಸ್ತ್ರ ಎಂದಾಗ ಇಲ್ಲಿ ಪೊರಕೆ ಕೂಡ ಮಹತ್ವದ ಸ್ಥಾನ ಪಡೆಯುತ್ತದೆ. ಮನೆ ಕ್ಲೀನ್ ಮಾಡುವ ಈ ಪೊರಕೆ ಲಕ್ಷ್ಮಿ ಸಂಕೇತವೆಂದು ಭಾವಿಸಲಾಗಿದೆ. ಮನೆಯಲ್ಲಿ ಯಾವುದೇ ಸಮಸ್ಯೆ ಬರಬಾರದು ಎಂದ್ರೆ ವಾಸ್ತು ಶಾಸ್ತ್ರದಲ್ಲಿ ಹೇಳಿದಂತೆ ಪೊರಕೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಬೇಕು.
ಧನಾತ್ಮಕ ಶಕ್ತಿ ಹೆಚ್ಚಳ : ಪೊರಕೆಯಿಂದ ಮನೆಯನ್ನು ಪ್ರತಿ ದಿನ ಶುಚಿಗೊಳಿಸುವುದರಿಂದ ಮನೆಯಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ.
ದಿಕ್ಕು : ಪೊರಕೆಯನ್ನು ಅಲ್ಲಲ್ಲಿ ಎಸೆದಿಡಬಾರದು. ಅದನ್ನು ಸರಿಯಾದ ದಿಕ್ಕಿನಲ್ಲಿ ಗೋಡೆಗೆ ನೇತು ಹಾಕಬೇಕು. ಇದ್ರಿಂದ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು.
ಕಸ ತೆಗೆಯುವ ಸಮಯ : ಬೆಳಿಗ್ಗೆ ಮನೆಯನ್ನು ಸ್ವಚ್ಛಗೊಳಿಸಬೇಕು. ಸೂರ್ಯನ ಬೆಳಕು ಮನೆಗೆ ಬೀಳುವ ಮೊದಲೇ ನೀವು ಮನೆಯನ್ನು ಸ್ವಚ್ಛ ಮಾಡಿದ್ರೆ ಸೂರ್ಯನ ಕಿರಣದ ಜೊತೆ ಧನಾತ್ಮಕ ಶಕ್ತಿ ನಿಮ್ಮ ಮನೆ ಪ್ರವೇಶ ಮಾಡುತ್ತದೆ. ಯಾವುದೇ ಕಾರಣಕ್ಕೂ ಮಧ್ಯಾಹ್ನದ ಮೇಲೆ ಹಾಗೂ ಸಂಜೆ ಸೂರ್ಯ ಮುಳುಗಿದ ಮೇಲೆ ಮನೆಯ ಕಸ ತೆಗೆಯಬೇಡಿ.
ಪೊರಕೆಗೆ ಗೌರವ ನೀಡಿ : ಪೊರಕೆಯನ್ನು ಎಂದಿಗೂ ಪಾದಗಳಿಂದ ತುಳಿಯಬಾರದು. ಮನೆಯ ಮುಖ್ಯ ದ್ವಾರದ ಬಳಿ ಅಥವಾ ಜನರಿಗೆ ಕಾಣುವ ಜಾಗದಲ್ಲಿ ಪೊರಕೆ ಇಡಬೇಡಿ. ಹಾಗೆಯೇ ಪೊರಕೆ ಹಾಳಾಗ್ತಿದ್ದಂತೆ ಅದನ್ನು ಬದಲಿಸಿ.
– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ
ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.
ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358