alex Certify ಮೊಟ್ಟೆ ಬಳಸಿ ಮಾಡಿದ ಅಡುಗೆ ಪಾತ್ರೆ ವಾಸನೆಯನ್ನು ಹೋಗಲಾಡಿಸಲು ಉಪಯೋಗಿಸಿ ಈ ಟ್ರಿಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಟ್ಟೆ ಬಳಸಿ ಮಾಡಿದ ಅಡುಗೆ ಪಾತ್ರೆ ವಾಸನೆಯನ್ನು ಹೋಗಲಾಡಿಸಲು ಉಪಯೋಗಿಸಿ ಈ ಟ್ರಿಕ್ಸ್

ಮೊಟ್ಟೆಯಿಂದ ಮಾಡುವ ತಿನಿಸುಗಳ ವಾಸನೆ ಪಾತ್ರೆಯಿಂದ ಬೇಗ ಹೋಗಲಾರದು. ಎಷ್ಟೇ ಸೋಪ್ ಬಳಸಿ ಉಜ್ಜಿದರೂ ಮಾರನೇ ದಿನ ಮತ್ತೆ ವಾಸನೆ ಮೂಗಿಗೆ ಬಡಿಯುತ್ತದೆ. ಅದನ್ನು ಹೋಗಲಾಡಿಸಲು ಈ ಟ್ರಿಕ್ಸ್ ಗಳನ್ನು ಉಪಯೋಗಿಸಿ.

ನಿಂಬೆ ಹಣ್ಣು

ಮೊಟ್ಟೆ ಬೇಯಿಸಿದ ಪಾತ್ರೆಯನ್ನು ನಿಂಬೆ ಹಣ್ಣು ಅಥವಾ ರಸ ಬಳಸಿ ಚೆನ್ನಾಗಿ ತೊಳೆಯಿರಿ. ಇದರಿಂದ ವಾಸನೆ ಹೋಗುವುದು.

ಕಡಲೆ ಹಿಟ್ಟು

ಪಾತ್ರೆಗೆ ಕಡಲೆ ಹಿಟ್ಟು ಹಾಕಿ ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ಮಾಮೂಲಾಗಿ ಪಾತ್ರೆ ತೊಳೆದುಕೊಳ್ಳುವಂತೆ ತೊಳೆದುಕೊಳ್ಳಿ. ಆಗ ವಾಸನೆ ಚೂರು ಬರುವುದಿಲ್ಲ.

ಕಾಫಿ ಪೌಡರ್

ಮೊಟ್ಟೆ ಹಾಕಿದ ಪಾತ್ರೆಗೆ ಸ್ವಲ್ಪ ಕಾಫಿ ಪೌಡರ್ ಹಾಕಿ ಉಜ್ಜಿಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ಪಾತ್ರೆ ತೊಳೆದುಕೊಳ್ಳಿ.

ವಿನೇಗರ್

ವಾಸನೆ ಬರುವ ಪಾತ್ರೆಗಳಿಗೆ ಸ್ವಲ್ಪ ವಿನೇಗರ್ ದ್ರಾವಣ ಹಚ್ಚಿ ಹಾಗೇ ಬಿಡಿ. ನಂತರ ಮಾಮೂಲಾಗಿ ತೊಳೆದುಕೊಂಡರೂ ವಾಸನೆ ಮಾಯವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kodėl varškės pyragai suyra: tikrai darote Sveikosios arbatos nauda: nustatytos Kaip šeimininkės išmanymas pilti ryžius į Sėklos, kurios padeda 6 aukštos