alex Certify ತಲೆಹೊಟ್ಟು ನಿವಾರಿಸಲು ಈ ಹೇರ್‌ ಪ್ಯಾಕ್ ಗಳನ್ನು ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಹೊಟ್ಟು ನಿವಾರಿಸಲು ಈ ಹೇರ್‌ ಪ್ಯಾಕ್ ಗಳನ್ನು ಬಳಸಿ

ಸಾಮಾನ್ಯವಾಗಿ ಶುಷ್ಕ ಗಾಳಿಯಿಂದ ನೆತ್ತಿಯ ತೇವಾಂಶ ಕಡಿಮೆಯಾಗಿ ಡ್ರೈ ಆಗಿ ಹೊಟ್ಟಿನ ಸಮಸ್ಯೆ ಕಾಡುತ್ತದೆ.

ಇದರಿಂದ ಕೂದಲುದುರುವ ಸಮಸ್ಯೆ ಕಂಡು ಬರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ಹೋಗಲಾಡಿಸಲು ತೆಂಗಿನೆಣ್ಣೆಯಿಂದ ಈ ರೀತಿಯಾಗಿ ಮಾಡಿ.

*ಬೇವಿನ ಎಲೆಯ ಪುಡಿಗೆ 2 ಚಮಚ ತೆಂಗಿನೆಣ್ಣೆ ಸೇರಿಸಿ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿ 10 ನಿಮಿಷ ಮಸಾಜ್ ಮಾಡಿ ಬಳಿಕ 2 ಗಂಟೆಗಳ ಕಾಲ ಬಿಟ್ಟು ವಾಶ್ ಮಾಡಿ ಕಂಡೀಷನರ್ ಬಳಸಿ. ಇದನ್ನು ವಾರದಲ್ಲಿ 2 ಬಾರಿ ಬಳಸಿ.

* 2 ಚಮಚ ತೆಂಗಿನೆಣ್ಣೆಗೆ 1 ಚಮಚ ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿ 10 ನಿಮಿಷಗಳ ಕಾಲ ಮಸಾಜ್ ಮಾಡಿ 1 ಗಂಟೆ ಬಿಟ್ಟು ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ.

*1 ಚಮಚ ಅಡುಗೆ ಸೋಡಾ, 1 ಚಮಚ ನಿಂಬೆ ರಸ, 1 ಚಮಚ ತೆಂಗಿನೆಣ್ಣೆ, 1 ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಮಿಕ್ಸ್ ಮಾಡಿ 45 ನಿಮಿಷ ಬಿಟ್ಟು ವಾಶ್ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...