alex Certify ಟೀ ಬ್ಯಾಗ್ ಬಳಸಿ ʼಕಣ್ಣಿನ ಊತʼ ಸಮಸ್ಯೆ ನಿವಾರಿಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀ ಬ್ಯಾಗ್ ಬಳಸಿ ʼಕಣ್ಣಿನ ಊತʼ ಸಮಸ್ಯೆ ನಿವಾರಿಸಿಕೊಳ್ಳಿ

ಕೆಲವರು ಚಹಾ ತಯಾರಿಸಲು ಟೀಬ್ಯಾಗ್ ನ್ನು ಬಳಸುತ್ತಾರೆ. ಇದರಿಂದ ಬಹಳ ಸುಲಭವಾಗಿ ಚಹಾ ತಯಾರಿಸಬಹುದು. ಅಲ್ಲದೇ ಈ ಟೀ ಬ್ಯಾಗ್ ಬಳಸಿ ದೇಹದ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅದು ಯಾವುದೆಂಬುದನ್ನು ತಿಳಿಯೋಣ.

*ಮಕ್ಕಳು ಬಿದ್ದು ಪೆಟ್ಟು ಮಾಡಿಕೊಂಡು ರಕ್ತಸ್ರಾವವಾದಾಗ ಈ ಟೀ ಬ್ಯಾಗ್ ಗಳನ್ನು ಬಳಸಿದರೆ ರಕ್ತಸ್ರಾವವನ್ನು ನಿಲ್ಲಿಸುತ್ತದೆ. ಹಾಗೇ ಗಾಯವನ್ನು ಬೇಗನೆ ವಾಸಿ ಮಾಡುತ್ತದೆ.

*ಸನ್ ಬರ್ನ್ ಆಗಿದ್ದರೆ ಆ ಜಾಗಕ್ಕೆ ಟೀ ಬ್ಯಾಗ್ ನ್ನು ಇಡುವುದರಿಂದ ಉರಿ ಕಡಿಮೆಯಾಗುತ್ತದೆ. ಹಾಗೇ ಇದು ತುರಿಕೆ, ದದ್ದುಗಳು, ಕೀಟ ಕಡಿತವನ್ನು ನಿವಾರಿಸುತ್ತದೆ.

 *ನರಹುಲಿಗಳ ಮೇಲೆ ಬೆಚ್ಚಗಿನ ಟೀಬ್ಯಾಗ್ ಗಳನ್ನು 10 ನಿಮಿಷಗಳ ಕಾಲ ಇಡುವುದರಿಂದ ನರಹುಲಿ ನಿಧಾನವಾಗಿ ಕಡಿಮೆಯಾಗುತ್ತದೆ.

*ಕಣ್ಣಿನ ಊತ ಮತ್ತು ದೇಹದ ಇತರ ಭಾಗಗಳಲ್ಲಿ ಊತ ಕಂಡುಬಂದರೆ ಟೀ ಬ್ಯಾಗ್ ಇಡಿ. ಇದರಿಂದ ಊತ ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...