ನ್ಯೂಯಾರ್ಕ್: ಲಾಟರಿ ವಿಷಯಕ್ಕೆ ಬಂದಾಗ ಅತಿದೊಡ್ಡ ಜಾಕ್‌ಪಾಟ್ ಬಹುಮಾನಗಳನ್ನು ನೀಡಲು ವಿಶ್ವದಾದ್ಯಂತ ಹೆಸರುವಾಸಿಯಾಗಿರುವುದು ಅಮೆರಿಕ. ಇಲ್ಲಿರುವ ಲಾಟರಿಗಳ ಪೈಕಿ ಒಂದು ಪವರ್‌ಬಾಲ್ ಜಾಕ್‌ಪಾಟ್. ಇದರ ಬಹುಮಾನವು ಇದೀಗ 1.6 ಬಿಲಿಯನ್ ಡಾಲರ್ಗೆ (ಸುಮಾರು 13 ಸಾವಿರ ಕೋಟಿ ರೂ.) ಏರಿದೆ, ಇದು ವಿಶ್ವದ ಅತಿದೊಡ್ಡ ಲೊಟ್ಟೊ ಬಹುಮಾನವಾಗಿದೆ.
2016 ರಲ್ಲಿ ಕೊನೆಯ ಪವರ್‌ಬಾಲ್ ರೆಕಾರ್ಡ್ ಜಾಕ್‌ಪಾಟ್ ನಡೆದಿದ್ದು ಇದೀಗ ಮತ್ತೆ ಶುರು ಮಾಡಲಾಗಿದೆ. ಕ್ಯಾಲಿಫೋರ್ನಿಯಾ, ಫ್ಲೋರಿಡಾ ಮತ್ತು ಟೆನ್ನೆಸ್ಸೀಯಲ್ಲಿನ ಟಿಕೆಟ್‌ಗಳು $1.586 ಬಿಲಿಯನ್ ಜಾಕ್‌ಪಾಟ್ ಹಂಚಿಕೊಂಡಿದ್ದವು. ಕೆಲ ವರ್ಷಗಳ ಬಳಿಕ ಈ ಲಾಟರಿ ಪ್ರಕ್ರಿಯೆ ಮತ್ತೆ ನಡೆಯುತ್ತಿದೆ.
ಪವರ್‌ಬಾಲ್ ಜಾಕ್‌ಪಾಟ್‌ನಲ್ಲಿನ ಅವಕಾಶಕ್ಕಾಗಿ ಭಾರತೀಯರು ಲೊಟ್ಟೊಸ್ಮೈಲ್ ಸೇವೆಯ ಲಾಭವನ್ನು ಪಡೆಯಬಹುದು ಮತ್ತು ಅವರ ಲಾಟರಿ ಆಟವು ಪವರ್‌ಬಾಲ್ ನಿಯಮಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟಿದೆ ಎಂದು ಲೊಟ್ಟೊಸ್ಮೈಲ್‌ನ ವಕ್ತಾರ ಆಡ್ರಿಯನ್ ಕೂರ್‌ಮ್ಯಾನ್ಸ್ ಹೇಳುತ್ತಾರೆ. “ಅಮೆರಿಕದಲ್ಲಿ ಇದನ್ನು ವಿದೇಶಿಗರೂ ಆಡಬಹುದು. ಇಲ್ಲಿ ನೆಲೆಸಿರುವ ವಿದೇಶಿಯರು ಲಾಟರಿ ಗೆಲ್ಲುವುದನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ” ಎಂದು ಅವರು ವಿವರಿಸುತ್ತಾರೆ.
ಬಹುಮಾನ ಎಷ್ಟು ದೊಡ್ಡದಾದರೂ ಅಥವಾ ಚಿಕ್ಕದಾಗಿದ್ದರೂ ನೀವು ಗೆದ್ದಾಗ, ನಾವು ಕಮಿಷನ್‌ಗಳನ್ನು ವಿಧಿಸುವುದಿಲ್ಲ,” ಎಂದು ಲೊಟ್ಟೊಸ್ಮೈಲ್ ವಕ್ತಾರರು ವಿವರಿಸುತ್ತಾರೆ.