![](https://kannadadunia.com/wp-content/uploads/2022/08/UPSC-400x199.jpg)
ಬಹುನಿರೀಕ್ಷಿತ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) 2023ನೇ ಸಾಲಿನ ನಾಗರಿಕ ಸೇವೆಗಳ ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟಿಸಿದೆ.
ಎಲ್ಲಾ ಅಭ್ಯರ್ಥಿಗಳು ಯುಪಿಎಸ್ಸಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶಗಳನ್ನು ಅಧಿಕೃತ ವೆಬ್ಸೈಟ್ ನಲ್ಲಿ ಪರಿಶೀಲಿಸಬಹುದು, ಇದಕ್ಕಾಗಿ ಲಿಂಕ್ upsc.gov.in. ಗೆ ಭೇಟಿ ನೀಡಬಹುದು.
ಯುಪಿಎಸ್ಸಿ ಪ್ರಿಲಿಮ್ಸ್ ಫಲಿತಾಂಶ 2023 ಚೆಕ್ ಮಾಡುವುದು ಹೇಗೆ?
1. upsc.gov.in ಯುಪಿಎಸ್ಸಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
2. ” Written Result – Civil Services (Preliminary) Examination, 2023” ಕ್ಲಿಕ್ ಮಾಡಿ.
3. ನಂತರ ಹೊಸ ಪಿಡಿಎಫ್ ಫೈಲ್ ತೆರೆಯುತ್ತದೆ, ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರದರ್ಶಿಸುತ್ತದೆ.
4. ನಿಮ್ಮ ಹೆಸರು ಅಥವಾ ರೋಲ್ ಸಂಖ್ಯೆಯನ್ನು ಕಂಡುಹಿಡಿಯಲು ಪಿಡಿಎಫ್ ಫೈಲ್ ಮೂಲಕ ಸ್ಕ್ರಾಲ್ ಮಾಡಿ.
5. ಫಲಿತಾಂಶಗಳ ಪುಟವನ್ನು ಡೌನ್ಲೋಡ್ ಮಾಡಿ ಮತ್ತು ಮತ್ತು ಅದನ್ನು ಕಾಪಿ ಮಾಡಿ ಇಟ್ಟುಕೊಳ್ಳಿ.