ಬೆಂಗಳೂರು : ಮೂಲ ಸೌಕರ್ಯವಿಲ್ಲದ ಕೈಗಾರಿಕಾ ಪ್ರದೇಶಗಳು ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಕನಿಷ್ಠ ಮೂಲ ಸೌಕರ್ಯವೂ ಇಲ್ಲದ ಕೈಗಾರಿಕಾ ಪ್ರದೇಶಗಳೂ ರಾಜ್ಯದಲ್ಲಿವೆ. ಹೆಚ್ಚು ಹೂಡಿಕೆ ಆಹ್ವಾನಿಸಿ ನಿರುದ್ಯೋಗ ತಗ್ಗಿಸಲು ಕೈಗಾರಿಕಾ ಪ್ರದೇಶಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಕನಿಷ್ಠ ಮೂಲ ಸೌಕರ್ಯವೂ ಇಲ್ಲದ ಕೈಗಾರಿಕಾ ಪ್ರದೇಶಗಳೂ ರಾಜ್ಯದಲ್ಲಿವೆ. ಹೆಚ್ಚು ಹೂಡಿಕೆ ಆಹ್ವಾನಿಸಿ ನಿರುದ್ಯೋಗ ತಗ್ಗಿಸಲು ಕೈಗಾರಿಕಾ ಪ್ರದೇಶಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.@CMofKarnataka @siddaramaiah @MBPatil pic.twitter.com/IiP04eXyPl
— DIPR Karnataka (@KarnatakaVarthe) December 31, 2024