ನವದೆಹಲಿ: ಪ್ರಧಾನಿ ಮೋದಿ ಸಂಪುಟಕ್ಕೆ ಮೇಜರ್ ಮಾಡಲಾಗಿದ್ದು, 15 ಕ್ಯಾಬಿನೆಟ್ ಸಚಿವರು ಹಾಗೂ 28 ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ನೂತನ ಕೇಂದ್ರ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಮಾಣವಚನ ಬೋಧಿಸಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಕರ್ನಾಟಕದ ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಭಗವಂತ್ ಖೂಬಾ ಅವರು ನೂತನ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕೇಂದ್ರ ಕ್ಯಾಬಿನೆಟ್ ಸಚಿವರು
ನಾರಾಯಣ ರಾಣೆ
ಸರ್ಬಾನಂದ್ ಸೋನೋವಾಲ್
ಡಾ. ವೀರೇಂದ್ರ ಕುಮಾರ್,
ಜ್ಯೋತಿರಾಧಿತ್ಯ ಸಿಂಧ್ಯಾ,
ರಾಮಚಂದ್ರ ಪ್ರಸಾದ್ ಸಿಂಗ್,
ಅಶ್ವಿನಿ ವೈಷ್ಣವ್,
ಪಶುಪತಿ ಕುಮಾರ್ ಪಾರಸ್
ಕಿರಣ್ ರಿಜಿಜು
ರಾಜ್ ಕುಮಾರ್ ಸಿಂಗ್
ಹರದೀಪ್ ಸಿಂಗ್ ಪುರಿ
ಮನ್ ಸುಖ್ ಮಾಂಡವಿಯ
ಭೂಪೇಂದರ್ ಯಾದವ್
ಪುರುಷೋತ್ತಮ ರೂಪಾಲ
ಜಿ. ಕಿಶನ್ ರೆಡ್ಡಿ
ಅನುರಾಗ್ ಸಿಂಗ್ ಠಾಕೂರ್
ರಾಜ್ಯಮಂತ್ರಿಗಳು
ಪಂಕಜ್ ಚೌಧರಿ
ಅನುಪ್ರಿಯಾ ಸಿಂಗ್ ಪಟೇಲ್
ಸತ್ಯಪಾಲ್ ಸಿಂಗ್ ಭಘೇಲ್
ರಾಜೀವ್ ಚಂದ್ರಶೇಖರ್
ಶೋಭಾ ಕರಂದ್ಲಾಜೆ
ಭಾನುಪ್ರತಾಪ್ ಸಿಂಗ್ ವರ್ಮಾ
ದರ್ಶನಾ ವಿಕ್ರಂ ಜಾರ್ದೋಶ್
ಮೀನಾಕ್ಷಿ ಲೇಖಿ
ಅನ್ನಪೂರ್ಣದೇವಿ
ಎ. ನಾರಾಯಣಸ್ವಾಮಿ
ಕೌಶಲ್ ಕಿಶೋರ್
ಅಜಯ್ ಭಟ್
ಬಿ.ಎಲ್. ವರ್ಮಾ
ಅಜಯ್ ಕುಮಾರ್
ಚೌಹಾನ್ ದೇವ್ರುಸಿನ್ಹಾ
ಭಗವಂತ್ ಖೂಬಾ
ಕಪೀಲ್ ಮೋರೇಶ್ವರ ಪಟೇಲ್
ಪ್ರತಿಮಾ ಭೌಮಿಕ್
ಡಾ. ಸುಭಾಷ್ ಸರ್ಕಾರ್
ಭಾಗವತ್ ಕಿಶನ್ ರಾವ್ ಕಾರಟ್
ರಾಜಕುಮಾರ್ ರಂಜನ್ ಸಿಂಗ್
ಭಾರತಿ ಪ್ರವೀಣ್ ಪವಾರ್
ಬಿಶ್ವೇಶ್ವರ್ ತುಡು
ಶಾಂತನೂ ಠಾಕೂರ್
ಮಂಜಪರ ಮಹೇಂದ್ರಭಾಯಿ
ಜಾನ್ ಬರ್ಲಾ
ಡಾ.ಎಲ್. ಮುರುಗನ್
ನಿತಿಶ್ ಪ್ರಮಾಣಿಕ್