
ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಕೆಲ ವಸ್ತುಗಳ ಮೇಲಿನ ತೆರಿಗೆ ಕಡಿತವಾಗಿದ್ದರೆ ಇನ್ನು ಕೆಲ ವಸ್ತುಗಳ ಬೆಲೆ ಏರಿಯಾಗಿದೆ. ಯಾವ ವಸ್ತುಗಳ ಬೆಲೆ ಇಳಿಕೆಯಾಗಿದೆ ಯಾವೆಲ್ಲದರ ಬೆಲೆ ಏರಿಕೆಯಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಯಾವ ವಸ್ತುಗಳ ಬೆಲೆ ಇಳಿಕೆ?
ಮೊಬೈಲ್ ಹಾಗೂ ಚಾರ್ಜರ್ ಗಳು
ಮೊಬೈಲ್ ಬಿಡಿಭಾಗಗಳು
ಸೋಲಾರ್ ಪ್ಯಾನಲ್
ಟಿವಿ
ಇ-ಕಾಮರ್ಸ್
ಚಿನ್ನ
ಬೆಳ್ಳಿ
ಪ್ಲಾಟಿನಂ
ವೈದ್ಯಕೀಯ ಉಪಕರಣಗಳು
ಮೂರು ಕ್ಯಾನ್ಸರ್ ಜೌಷಧಗಳು
ಎಕ್ಸ್ ರೇ ಟ್ಯೂಬ್
ಪ್ಲಾಟ್ ಪ್ಯಾನಲ್ ಡಿಟೆಕ್ಟರ್ ಗಳ ದರ ಅಗ್ಗವಾಗಲಿದೆ.
ಯಾವೆಲ್ಲ ವಸ್ತುಗಳ ದರ ಏರಿಕೆ?
ಬ್ರ್ಯಾಂಡೆಡ್ ಬಟ್ಟೆಗಳು
ಪ್ಲಾಸ್ಟಿಕ್
ಪ್ಲಾಸ್ಟಿಕ್ ಉತ್ಪನ್ನಗಳು
ವಿದ್ಯುತ್ ಉಪಕರಣಗಳು
ಪಿವಿಸಿ ಫ್ಲೆಕ್ಸ್ ಬ್ಯಾನರ್
ಟೆಲಿಕಾಂ ಉಪಕರಣಗಳು