ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಸರ್ಕಾರದ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಇದೇ ವೇಳೆ ಹಲವು ವಸ್ತುಗಳ ಬೆಲೆ ಅಗ್ಗವಾಗಲಿದೆ ಎಂದು ತಿಳಿಸಿದ್ದಾರೆ.
ಯಾವೆಲ್ಲ ವಸ್ತುಗಳ ಬೆಲೆ ಇಳಿಕೆಯಾಗಲಿದೆ ಇಲ್ಲಿದೆ ಮಾಹಿತಿ
ಸ್ವದೇಶಿ ಬಟ್ಟೆಗಳು
ಕ್ಯಾನ್ಸರ್ ಔಷಧಿ
ಎಲೆಕ್ಟ್ರಿಕ್ ವಾಹನ
ಚರ್ಮೋದ್ಯಮಗಳ ಬೆಲೆ ಇಳಿಕೆ
ಮೊಬೈಲ್
ಎಲ್ ಇಡಿ ಟಿವಿ
ಲೀಥಿಯಂ ಬ್ಯಾಟರಿ
ಹಡಗು ನಿರ್ಮಾಣ ವಸ್ತುಗಳ ಬೆಲೆ ಇಳಿಕೆಯಾಗಲಿದೆ ಎಂದು ಘೋಷಿಸಿದ್ದಾರೆ.