ಟೋಕಿಯೋದಿಂದ 1200 ಕಿಮೀ ದೂರದಲ್ಲಿ ಸೃಷ್ಟಿಯಾಗಿರುವ ಹೊಸ ದ್ವೀಪವೊಂದು ಭಾರೀ ಕುತೂಹಲ ಮೂಡಿಸಿತ್ತು.
ಜಪಾನ್‌ನ ದಕ್ಷಿಣ ಭಾಗದಲ್ಲಿ ಸಂಭವಿಸಿದ ಜಲಾಂತರ್ಗಾಮಿ ಜ್ವಾಲಾಮುಖಿ ಸ್ಫೋಟದಿಂದ 0.6 ಮೈಲಿ ವ್ಯಾಸವಿರುವ ಈ ದ್ವೀಪವು ಮಿನಾಮಿ-ಲೋಟೋ ಎಂಬ ಊರಿನಿಂದ 5ಕಿಮೀ ಉತ್ತರಕ್ಕೆ ಸೃಷ್ಟಿಯಾಗಿದೆ ಎನ್ನಲಾಗಿದೆ.
ಬೇರೆ ಮಕ್ಕಳ ಜೊತೆ ನಿಮ್ಮ ಮಕ್ಕಳನ್ನು ಎಂದೂ ಹೋಲಿಕೆ ಮಾಡಬೇಡಿ
1904ರಲ್ಲಿ ಮೊದಲ ಬಾರಿಗೆ ಆವಿಷ್ಕರಿಸಲಾಗಿದ್ದ ಫುಕುಟೋಕು-ಒಕನೋಬಾ ಹೆಸರಿನ ಜ್ವಾಲಾಮುಖಿಯ ಸ್ಫೋಟದಿಂದ ಈ ದ್ವೀಪ ರಚನೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ದಶಕದ ಬಳಿಕ ಇದೇ ಜ್ವಾಲಾಮುಖಿಯು ಆಗಸ್ಟ್ 12ರಂದು ಮತ್ತೊಮ್ಮೆ ಲಾವಾ ಕಾರಿಕೊಂಡ ಬಳಿಕ ಈ ದ್ವೀಪ ರಚನೆಯಾಗಿದ್ದು, ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ಮೊದಲ ಬಾರಿಗೆ ಕಣ್ಣಿಗೆ ಬಿದ್ದಿದೆ.