
ಉದ್ಯೋಗಾವಕಾಶದ ನೋಟಿಫಿಕೇಶನ್‌ಅನ್ನು ಪೋಸ್ಟ್ ಮಾಡಿದ ಯುಐಡಿಎಐ, ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ವಿವರಗಳನ್ನು ಜಾಗರೂಕತೆಯಿಂದ ಓದಲು ಆಕಾಂಕ್ಷಿಗಳಿಗೆ ಸೂಚಿಸಿದೆ.
ಚಂಡೀಗಡ, ದೆಹಲಿ, ಮುಂಬಯಿ, ಹೈದರಾಬಾದ್, ಲಖನೌ ಮತ್ತು ರಾಂಚಿಯಲ್ಲಿರುವ ತನ್ನ ಪ್ರಾದೇಶಿಕ ಕಾರ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯ ಜಾಹೀರಾತನ್ನು ಯುಐಡಿಎಐ ಪ್ರಕಟಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 23, 2021.
ಖಾಲಿ ಇರುವ ಹುದ್ದೆಗಳು ಮತ್ತು ಅವುಗಳಿಗೆ ಅರ್ಜಿ ಸಲ್ಲಿಸುವ ವಿವರಗಳನ್ನು ಅರಿಯಲು www.uidai.gov.in ಪೋರ್ಟಲ್‌ಗೆ ಭೇಟಿ ನೀಡಿ.