alex Certify ಥೂ ಅಸಹ್ಯ..! ಮುಖಕ್ಕೆ ಎಂಜಲು ಉಗಿದು ಮಸಾಜ್ ಮಾಡಿದ ಕ್ಷೌರಿಕ ಅರೆಸ್ಟ್ |Watch Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೂ ಅಸಹ್ಯ..! ಮುಖಕ್ಕೆ ಎಂಜಲು ಉಗಿದು ಮಸಾಜ್ ಮಾಡಿದ ಕ್ಷೌರಿಕ ಅರೆಸ್ಟ್ |Watch Video

ಉತ್ತರ ಪ್ರದೇಶದ ಶಾಮ್ಲಲ್ಲಿ ಎಂಬಲ್ಲಿ ಮುಖಕ್ಕೆ ಎಂಜಲು ಉಗಿದು ಮಸಾಜ್ ಮಾಡಿದ ಕ್ಷೌರಿಕನನ್ನು ಬಂಧಿಸಲಾಗಿದೆ.

ವೈರಲ್ ವಿಡಿಯೋದಲ್ಲಿ ಒಬ್ಬ ಯುವಕ ಇನ್ನೊಬ್ಬನ ಮುಖವನ್ನು ಮಸಾಜ್ ಮಾಡುತ್ತಿದ್ದಾನೆ. ನಂತರ ಯುವಕ ಇದ್ದಕ್ಕಿದ್ದಂತೆ ತನ್ನ ಕೈಯಲ್ಲಿ ಎಂಜಲು ಉಗುಳಿ ಮತ್ತು ಆ ಉಗುಳಿನಿಂದ ಮುಖವನ್ನು ಮಸಾಜ್ ಮಾಡಲು ಪ್ರಾರಂಭಿಸುತ್ತಾನೆ. ಮುಖದ ಮಸಾಜ್ ಪಡೆಯುತ್ತಿರುವ ವ್ಯಕ್ತಿಗೆ ಯುವಕ ಎಂಜಲು ಹಾಕಿ ಮಸಾಜ್ ಮಾಡುತ್ತಿದ್ದಾನೆ ಎಂಬುದು ಸಹ ತಿಳಿದಿಲ್ಲ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊ ಈ ಪ್ರದೇಶವನ್ನು ಬೆಚ್ಚಿಬೀಳಿಸಿದೆ. ಉಗುಳಿನಿಂದ ಮಸಾಜ್ ಮಾಡುತ್ತಿರುವ ವ್ಯಕ್ತಿಯ ಹೆಸರು ಇರ್ಫಾನ್ ಎಂದು ಹೇಳಲಾಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...