ಬೆಂಗಳೂರು : ಮೂವರು ‘ಐಪಿಎಸ್’ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಐಪಿಎಸ್ ಅಧಿಕಾರಿಗಳಾದ ಸಂಗೀತಾ G , ಲೋಕೇಶ್ ಭರಮಪ್ಪ ಜಗಳಾಸರ್, ಗೋಪಾಲ್ ಎಮ್ ಬಾಯ್ ಕೋಡ್ ಇವರನ್ನು ವಿವಿಧ ಸ್ಥಳಕ್ಕೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

//google ad from Jan 2022 ?>
29-08-2023 1:55PM IST / No Comments / Posted In: Karnataka, Latest News, Live News