ಟೋಕ್ಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಇದೀಗ ದೇಶದ ನಂ1 ಸೆನ್ಸೇಷನ್ ಆಗಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಬಾರಿಗೆ ವೈಯಕ್ತಿಕ ಚಿನ್ನ ಗೆದ್ದುಕೊಟ್ಟ ಚೋಪ್ರಾ ದೇಶವಾಸಿಗಳ ಎದೆಯಲ್ಲಿ ಸಂಚಲ ಸೃಷ್ಟಿಸಿದ್ದಾರೆ.
ಇತ್ತೀಚೆಗೆ ಆನ್ಲೈನ್ ಮೂಲಕ ಸಂದರ್ಶನವೊಂದರಲ್ಲಿ ಮಾತನಾಡಿದ ಚೋಪ್ರಾ, ತಮ್ಮ ಮೆಚ್ಚಿನ ನಟ ರಣ್‌ದೀಪ್ ಹೂಡಾ ಬಗ್ಗೆ ಮಾತನಾಡಿ, ವಿಡಿಯೋ ಕ್ಲಿಪ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಸುಲಭದಲ್ಲಿ ಮಾಡಿ ಬೂಂದಿ ಲಡ್ಡು
“ಹರಿಯಾಣವೀ ಭಾಷೆಯಲ್ಲಿ ರಣ್‌ದೀಪ್‌ರ ಡೈಲಾಗ್ ಕೇಳಲು ಬಹಳ ಚೆನ್ನಾಗಿರುತ್ತದೆ,” ಎಂದ ಚೋಪ್ರಾ, ತಮ್ಮ ಮೆಚ್ಚಿನ ನಟನ ಡೈಲಾಗ್ ಒಂದನ್ನು ಅನುಕರಿಸಿದ್ದಾರೆ.