
ಅಪ್ಪ-ಅಮ್ಮ ತಂದ ಮುದ್ದಾದ ನಾಯಿ ಮರಿಯೊಂದನ್ನು ಕಂಡ ಈ ಪುಟ್ಟ, ಭಾರೀ ಖುಷಿಗೊಂಡಿದ್ದಾನೆ. ಈ ವೇಳೆ ಆತನ ಮುಖಭಾವ ನೋಡಲು ಬಲು ಖುಷಿಯಾಗುತ್ತದೆ.
ತನ್ನ ಹೊಸ ಸ್ನೇಹಿತನನ್ನು ಪುಟ್ಟ ಕೈಗಳಿಂದ ಅಪ್ಪಿ ಹಿಡಿದಿರುವ ಈ ಬಾಲಕ ಅದನ್ನು ಮುದ್ದುಗರೆಯುತ್ತಿದ್ದಾನೆ. ಆನಂದ ಭಾಷ್ಪ ಸುರಿಸುವ ಬಾಲಕ, “ನಾನು ಆತನನ್ನು ಇಟ್ಟುಕೊಳ್ಳಬಹುದೇ?” ಎಂದು ಕೇಳುತ್ತಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿದ ಬಾಲಕನ ಅಪ್ಪ, “ಖಂಡಿತಾ! ಆತ ನಿನ್ನವನು,” ಎನ್ನುತ್ತಿದ್ದಾರೆ.
ಕಾಮೆಂಟ್ ಸೆಕ್ಷನ್‌ನಲ್ಲಿ ಬಾಲಕ ಹಾಗೂ ನಾಯಿಮರಿಯ ಮುದ್ದುತನಕ್ಕೆ ಸೋತು ಕಾಮೆಂಟ್‌ಗಳನ್ನು ಹಾಕುವ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ ನೆಟ್ಟಿಗರು.
https://twitter.com/DannyDeraney/status/1461368695775629329?ref_src=twsrc%5Etfw%7Ctwcamp%5Etweetembed%7Ctwterm%5E1461368695775629329%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ftoddler-breaks-into-tears-after-parents-surprise-him-with-a-puppy-buddies-for-life-says-internet-1878659-2021-11-19
https://twitter.com/jimmy_dguitar/status/1461555483894968326?ref_src=twsrc%5Etfw%7Ctwcamp%5Etweetembed%7Ctwterm%5E1461555483894968326%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ftoddler-breaks-into-tears-after-parents-surprise-him-with-a-puppy-buddies-for-life-says-internet-1878659-2021-11-19