alex Certify ‘ಕೋಯಿ ಮಿಲ್ ಗಯಾ’ ಬಿಡುಗಡೆಯಾಗಿ ಇಂದಿಗೆ 20 ವರ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೋಯಿ ಮಿಲ್ ಗಯಾ’ ಬಿಡುಗಡೆಯಾಗಿ ಇಂದಿಗೆ 20 ವರ್ಷ

Hrithik Roshan And Rakesh Roshan To Re-release 'Koi Mil Gaya' In Cinemas

ರಾಕೇಶ್ ರೋಶನ್ ನಿರ್ದೇಶಿಸಿ ನಿರ್ಮಿಸಿದ್ದ ಹೃತಿಕ್ ರೋಷನ್ ಅಭಿನಯದ ‘ಕೋಯಿ ಮಿಲ್ ಗಯಾ’ ಸಿನಿಮಾ 2003 ಆಗಸ್ಟ್ 8ರಂದು ತೆರೆಕಂಡಿತ್ತು.

ಬಾಲಿವುಡ್ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈ ಚಿತ್ರ ಬಿಡುಗಡೆಯಾಗಿ ಇಂದಿಗೆ 20 ವರ್ಷಗಳಾಗಿದ್ದು, ಈ ಸಂತಸವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಈ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಪ್ರೀತಿ ಜಿಂಟಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಫಿಲಂ ಕ್ರಾಫ್ಟ್ ಬ್ಯಾನರ್ ನಡಿ ನಿರ್ದೇಶಕ ರಾಕೇಶ್ ರೋಶನ್ ನಿರ್ಮಾಣ ಮಾಡಿದ್ದರು.

ಪ್ರೇಮ್ ಚೋಪ್ರಾ ಸೇರಿದಂತೆ ರೇಖಾ, ಜಾನಿ ಲಿವರ್, ರಾಜೀವ್ ವರ್ಮ, ಅಂಜನ ಮುಮ್ತಾಜ್, ಹನ್ಸಿಕಾ ಸೇರಿದಂತೆ ಮೊದಲಾದ ಕಲಾವಿದರು ತೆರೆಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...