alex Certify ಇಂದು ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ನಡುವಣ ಮೊದಲ ಟಿ 20 ಪಂದ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ನಡುವಣ ಮೊದಲ ಟಿ 20 ಪಂದ್ಯ

Sri Lanka vs Afghanistan T20I Series 2024: Schedule, Squads, Venue, Telecast & Live Streaming Info - myKhel

ಏಕದಿನ ಸರಣಿಯ ಮೂರು ಪಂದ್ಯಗಳಲ್ಲೂ ಅಫ್ಘಾನಿಸ್ತಾನ ತಂಡದ ಎದುರು ಹೆಚ್ಚಿನ  ಅಂತರದಿಂದಲೇ ಗೆದ್ದು ಬೀಗಿರುವ ಶ್ರೀಲಂಕಾ, ಬಲಿಷ್ಟ ತಂಡವಾಗಿ ಹೊರ ಹೊಮ್ಮಿದೆ. ಡಂಬುಲ್ಲಾದಲ್ಲಿ ಇಂದಿನಿಂದ 21ರವರೆಗೆ ಮೂರು ಟಿ ಟ್ವೆಂಟಿ ಪಂದ್ಯಗಳಿದ್ದು, ಅಫ್ಘಾನಿಸ್ತಾನ ತಂಡ ತನ್ನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ.

ತಂಡಗಳು ಇಂತಿವೆ

ಶ್ರೀಲಂಕಾ ತಂಡ;

ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಕುಸಲ್ ಮೆಂಡಿಸ್, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್/ಧನಂಜಯ ಡಿ ಸಿಲ್ವಾ, ದಸುನ್ ಶನಕ, ವನಿಂದು ಹಸರಂಗ (ಸಿ), ಮಹೀಶ್ ತೀಕ್ಷಣ, ಮಥೀಶ ಪತಿರಣ, ದಿಲ್ಶನ್ ಮಧುಶಂಕ, ನುವಾನ್ ತುಷಾರ

ಅಫ್ಘಾನಿಸ್ತಾನ;

ರಹಮಾನುಲ್ಲಾ ಗುರ್ಬಾಜ್, ಹಜರತ್‌ ಉಲ್ಲಾ ಝಜೈ, ಇಬ್ರಾಹಿಂ ಝದ್ರಾನ್ (ಸಿ), ಅಜ್ಮತ್‌ ಉಲ್ಲಾ ಒಮರ್ಜಾಯ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ಗುಲ್ಬದಿನ್ ನೈಬ್, ಕೈಸ್ ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ, ನೂರ್ ಅಹ್ಮದ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...