ಐಸಿಸಿ ಟಿ ಟ್ವೆಂಟಿ ರಾಕಿಂಗ್ ನಲ್ಲಿ ಮೂರನೇ ಸ್ಥಾನದಲ್ಲಿರುವ ಬಲಿಷ್ಠ ನ್ಯೂಜಿಲೆಂಡ್ ತಂಡ ಇಂದು ಯುಎಇ ತಂಡವನ್ನು ಎದುರಿಸಲಿದೆ. ಮೂರು ಪಂದ್ಯಗಳ ಟಿ ಟ್ವೆಂಟಿ ಸರಣಿ ಇದಾಗಿದ್ದು, ಯುಎಇ ತಂಡ ದೊಡ್ಡ ತಂಡದೊಂದಿಗೆ ಸ್ಪರ್ಧಿಸುವ ಕುತೂಹಲದಲ್ಲಿದೆ.
ನ್ಯೂಜಿಲೆಂಡ್ ತಂಡ ಇಂತಿದೆ; ಟಿಮ್ ಸೌಥಿ (ನಾಯಕ) ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ವಿಲ್ ಯಂಗ್, ಕೋಲ್ ಮೆಕ್‌ಕಾಂಚಿ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್, ಆದಿತ್ಯ ಅಶೋಕ್, ಬೆನ್ ಲಿಸ್ಟರ್, ಜಾಕೋಬ್ ಡಫಿ, ಕೈಲ್ ಜೇಮಿಸನ್, ರಚಿನ್ ರವೀಂದ್ರ, ಚಾಡ್ ಬೋವ್ಸ್, ಡೀನ್ ಫಾಕ್ಸ್‌ಕ್ರಾಫ್ಟ್, ಡೇನ್ ಕ್ಲೀವರ್.
UAE ತಂಡ; ಮುಹಮ್ಮದ್ ವಸೀಮ್ (ನಾಯಕ) ಅಂಶ್ ಟಂಡನ್, ಆರ್ಯನ್ಶ್ ಶರ್ಮಾ, ಅಲಿ ನಾಸೀರ್, ಆಸಿಫ್ ಖಾನ್, ಅಯಾನ್ ಅಫ್ಜಲ್ ಖಾನ್, ಬಾಸಿಲ್ ಹಮೀದ್, ಎಥಾನ್ ಡಿಸೋಜಾ, ಜಶ್ ಗಿಯಾನಾನಿ, ಮೊಹಮ್ಮದ್ ಫರಾಜುದ್ದೀನ್, ಲವ್‌ಪ್ರೀತ್ ಸಿಂಗ್, ಜುನೈದ್ ಸಿದ್ದಿಕ್, ಸಂಚಿತ್ ಶರ್ಮಾ, ಮೊಹಮ್ಮದ್ ಜವಾದುಲ್ಲಾ, ಜಹೂರ್ ಖಾನ್, ವೀರೇಂದ್ರ ಶರ್ಮಾ.