alex Certify ‘ರಾತ್ರಿ ಮಲಗಿದ್ದವರು ಬೆಳಗ್ಗೆ ಏಳಲಿಲ್ಲ’ : ಅತ್ತಿಗೆ ‘ಸ್ಪಂದನಾ’ ನೆನೆದು ಕಣ್ಣೀರಿಟ್ಟ ನಟ ಶ್ರೀ ಮುರುಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಾತ್ರಿ ಮಲಗಿದ್ದವರು ಬೆಳಗ್ಗೆ ಏಳಲಿಲ್ಲ’ : ಅತ್ತಿಗೆ ‘ಸ್ಪಂದನಾ’ ನೆನೆದು ಕಣ್ಣೀರಿಟ್ಟ ನಟ ಶ್ರೀ ಮುರುಳಿ

ಬೆಂಗಳೂರು : ರಾತ್ರಿ ಮಲಗಿದ್ದವರು ಬೆಳಗ್ಗೆ ಏಳಲಿಲ್ಲ , ಅಣ್ಣ ರಾಘು ಈ ವಿಚಾರ ಹೇಳಿದರು ಎಂದು ಅತ್ತಿಗೆ ‘ಸ್ಪಂದನಾ’ ನೆನೆದು ನಟ ಶ್ರೀ ಮುರುಳಿ ಕಣ್ಣೀರಿಟ್ಟಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡುವಾಗ ನಟ ಶ್ರೀ ಮುರುಳಿ ಅತ್ತಿಗೆಯನ್ನು ನೆನೆದು ಭಾವುಕರಾದರು ಅತ್ತಿಗೆ ಮಲಗಿದವರು ಎದ್ದೇಳಲಿಲ್ಲ , . ’ಅಣ್ಣ ನನಗೆ ಕಾಲ್ ಮಾಡಿ ಹೇಳಿದ್ದು ಇಷ್ಟೇ..ಆಮೇಲೆ ಏನಾಯಿತು ಎನ್ನುವುದರ ಕುರಿತು ನಾಳೆಯೇ ಸ್ಪಷ್ಟತೆ ಸಿಗಲಿದೆ ಎಂದರು.

ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟಿದ್ದು , ಬ್ಯಾಂಕಾಕ್ ನಿಂದ ನಾಳೆ ಬೆಂಗಳೂರಿಗೆ ಪಾರ್ಥಿವ ಶರೀರ ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.ಸ್ಪಂದನಾ ಅವರ ಅಪ್ಪ ಮತ್ತು ಕುಟಂಬ ವರ್ಗದವರು ಅಲ್ಲೇ ಇದ್ದಾರೆ ಎನ್ನಲಾಗಿದೆ. ಇನ್ನೂ ಬೆಂಗಳೂರಿನಿಂದ ಬ್ಯಾಂಕಾಕ್ಗೆ ವಿಜಯ್ ರಾಘವೇಂದ್ರ ಅವರು ತೆರಳುತ್ತಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...