ಬಾರೊಂದರಲ್ಲಿ ಕುಡಿದ ಮತ್ತಿನಲ್ಲಿ ತನ್ನನ್ನು ಪದೇ ಪದೇ ಮುಟ್ಟುತ್ತಿದ್ದ ವ್ಯಕ್ತಿಗೆ ಬುದ್ಧಿ ಕಲಿಸಿದ ಮಹಿಳೆಯೊಬ್ಬರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.
ತಮಗೆ ತೀರಾ ಸನಿಹದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಮಾಡುತ್ತಿದ್ದ ಕಿರಿಕಿರಿಯಿಂದ ಕೋಪಗೊಂಡ ಕಾಲ್ಲಾ, ಆತನಿಗೆ ತನ್ನ ಕುರ್ಚಿಯನ್ನು ದೂರ ಎಳೆದುಕೊಳ್ಳಲು ಕೋರಿದ್ದಾರೆ. ಆದರೆ ಇದಕ್ಕೆ ಸೊಪ್ಪು ಹಾಕದ ಆತ, ತನ್ನ ಕೈಯನ್ನು ಆಕೆಯ ಕುರ್ಚಿಯ ಹಿಂದೆ ಹಾಕಿದ್ದಾನೆ.
ಸರ್ಕಾರಕ್ಕೆ ಮೋಸ ಮಾಡಿ ನೀವು ಲಾಭ ಪಡೆದಿದ್ದೀರಾ…..? ವಾಪಸ್ ಹೋಗಲಿದೆ ಹಣ
ಇದರಿಂದ ಸಿಟ್ಟಿಗೆದ್ದ ಕಾಲ್ಲಾ ಆತನನ್ನು ತರಾಟೆಗೆ ತೆಗೆದುಕೊಂಡಿದ್ದು, ಘಟನೆಯಲ್ಲಿ ಆಕೆಯ ಸ್ನೇಹಿತೆ ವಿಡಿಯೋ ಮಾಡಿಕೊಂಡಿದ್ದಾರೆ. ಮಹಿಳೆಯರ ದಿಟ್ಟತನವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
https://www.youtube.com/watch?v=AUJoyfWrJdE&t=1s