ಎರಡು ರೂಪಾಯಿ ಕಾಯಿನ್ ನೀಡಿ ಐದು ಲಕ್ಷ ರೂ. ಗಿಟ್ಟಿಸುವ ಸುವರ್ಣವಕಾಶದ ಸುದ್ದಿಯೊಂದಿದೆ. ಒಂದು ನಾಣ್ಯಕ್ಕೆ ಪ್ರತಿಯಾಗಿ ಲಕ್ಷ ರೂಪಾಯಿಗಳನ್ನು ಯಾರು ಕೊಡುತ್ತಾರೆ ಎಂಬ ಪ್ರಶ್ನೆ ನಿಮಗೆದುರಾಗಬಹುದು. ಆದರೆ ಹಳೆಯ ನಾಣ್ಯ, ನೋಟಿಗೆ ಬೆಲೆ ಕಟ್ಟಿ ಸಂಗ್ರಹಿಸುವವರ ದೊಡ್ಡ ಸಂಖ್ಯೆ ಇದೆ.
ಕ್ಯಾಮೊಮೈಲ್ ಕೃಷಿ ಮಾಡಿ ಗಳಿಸಿ ವಾರ್ಷಿಕ 2.5 ಲಕ್ಷ ರೂಪಾಯಿ ಲಾಭ..!
ನಿಮ್ಮ ಪಿಗ್ಗಿ ಬ್ಯಾಂಕ್ ಅಥವಾ ಹ್ಯಾಂಡ್‌ಬ್ಯಾಗ್‌ನಲ್ಲಿ 1994, 1995, 1997 ಅಥವಾ 2000 ಸರಣಿಯ ರೂ.2 ನಾಣ್ಯ ಇದ್ದರೆ ಒಮ್ಮೆ ಪರಿಶೀಲಿಸಿ. ಈ ಸೀರಿಸ್ ನಾಣ್ಯಕ್ಕೆ ಹೆಚ್ಚಿನ ಬೇಡಿಕೆಯಿದೆ. ಈ ನಾಣ್ಯಗಳನ್ನು ಪಡೆಯಲು ಜನರು ಲಕ್ಷಾಂತರ ರೂಪಾಯಿ ಪಾವತಿಸಲು ಸಿದ್ಧರಿದ್ದಾರೆ. ಹಾಗಿದ್ದರೆ ಈ ಸೀರಿಸ್ ನಾಣ್ಯ ಕೊಟ್ಟು ಲಕ್ಷ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ.
ರೂ. 2 ನಾಣ್ಯವನ್ನು ಹೊಂದಿದ್ದರೆ, ನೀವು ಅದನ್ನು ಜಾಹೀರಾತು ವೇದಿಕೆಯಾದ ಕ್ವಿಕ್ಕರ್ (Quikr)ನಲ್ಲಿ ಮಾರಾಟ ಮಾಡಬಹುದು. ಈ ವೆಬ್‌ಸೈಟ್‌ನಲ್ಲಿ ಅಪರೂಪದ ನಾಣ್ಯಕ್ಕೆ ಖರೀದಿದಾರರು ಹೆಚ್ಚಿನ ಬೆಲೆ ನೀಡುತ್ತಿದ್ದಾರೆ.
ಮೊದಲು ಕ್ವಿಕ್ಕರ್‌ನಲ್ಲಿ ಮಾರಾಟಗಾರರಾಗಿ ಸೈನ್ ಅಪ್ ಮಾಡಬೇಕು. ನಂತರ, ನಾಣ್ಯದ ಚಿತ್ರ ಅಪ್‌ಲೋಡ್ ಮಾಡಬೇಕು. ಇದರೊಟ್ಟಿಗೆ ಸಂಪರ್ಕ ಸಂಖ್ಯೆ ಇಮೇಲ್ ವಿಳಾಸವನ್ನು ನಮೂದಿಸಬೇಕು.
THIS Rs 2 coin can give you Rs 5 lakhs, here’s how