
ಚಿತ್ರವು ಮೊದಲ ನೋಟದಲ್ಲಿ ಸರಳ ಮರದಂತೆ ಕಾಣುತ್ತದೆ. ಆದರೆ, ಮರದಲ್ಲಿ ಒಂದಲ್ಲ ಎರಡಲ್ಲ ಐದು ಪಕ್ಷಿಗಳಿವೆ. ಅವುಗಳನ್ನು ಗುರುತಿಸುವುದು ನಿಮಗೆ ಬಿಟ್ಟಿದ್ದು. ನೀವು ನಿಮ್ಮ ಸಮಯವನ್ನು ತೆಗೆದುಕೊಳ್ಳಬಹುದು ಮತ್ತು ಅವುಗಳನ್ನು ನೀವೇ ಕಂಡುಕೊಳ್ಳಬಹುದು. ಈ ಚಿತ್ರದಲ್ಲಿ ಏನನ್ನು ಮರೆಮಾಡಲಾಗಿದೆ ಎಂಬುದನ್ನು ಕಂಡುಹಿಡಿಯಿರಿ.
ಒಂದು ವೇಳೆ ನಿಮಗೆ ಗೊತ್ತಾಗದಿದ್ದರೆ ಉತ್ತರ ಇಲ್ಲಿದೆ. ಹುಂಜ, ಕೋಳಿ ಮತ್ತು ಮೂರು ಮರಿಗಳು ಈ ಚಿತ್ರದಲ್ಲಿ ಅಡಗಿವೆ. ಮರದ ಓರೆಯಾದ ಕೊಂಬೆಗಳ ನಡುವೆ ಅವು ತುಂಬಾ ಜಾಣತನದಿಂದ ಮರೆಮಾಚಲ್ಪಟ್ಟಿವೆ. ಅವುಗಳನ್ನು ಗುರುತಿಸುವುದು ಸ್ವಲ್ಪ ಕಷ್ಟವಾಗಬಹುದು ಅಷ್ಟೇ.
ಹಾಗೆಯೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೇಸ್ಬಾಲ್ ಅಭಿಮಾನಿಗಳಿಗೊಂದು ಮೆದುಳಿನಲ್ಲಿ ಹುಳ ಬಿಡಲಾಗಿದೆ. ಚಿತ್ರದಲ್ಲಿರುವ ಬ್ಯಾಟರ್ ನ ಬ್ಯಾಟಿಂಗ್ ಬಲಗೈ ಅಥವಾ ಎಡಗೈನಾ ಅನ್ನೋದು ಸವಾಲು ಹಾಕಲಾಗಿದೆ. ಇದನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರಂತೂ ಫುಲ್ ಕನ್ಫ್ಯೂಸ್ ಆಗಿದ್ದಾರೆ.
